ಸಿನಿಮಾಗಳ ಪೋಸ್ಟರ್​ಗಳು 
ಸಿನಿವಾಣಿ

ಈ ವಾರ 8 ಸೌತ್​ ಸಿನಿಮಾಗಳು ಚಿತ್ರಮಂದಿರಕ್ಕೆ; 9 ಚಿತ್ರಗಳು ಒಟಿಟಿಯಲ್ಲಿ ರಿಲೀಸ್​! ಇಲ್ಲಿದೆ ನೋಡಿ ಪಟ್ಟಿ | Movies List

ಬೆಂಗಳೂರು: ಪ್ರತಿವಾರ ಭಾರತೀಯ ಚಿತ್ರೋದ್ಯಮದಿಂದ ಹಾಗೂ ಹಾಲಿವುಡ್​ನಿಂದ ಹಲವಾರು ಬಹುನಿರೀಕ್ಷಿತ ಸಿನಿಮಾಗಳು ಚಿತ್ರಮಂದಿರಗಳು ಹಾಗೂ ಒಟಿಟಿಯಲ್ಲಿ ರಿಲೀಸ್ ಆಗುತ್ತವೆ (Movies List). ಕೆಲವು ಸೂಪರ್​ಹಿಟ್​ ಆದರೆ, ಇನ್ನೂ ಕೆಲವು ಫ್ಲಾಪ್​ ಸಾಲಿಗೆ ಸೇರ್ಪಡೆಯಾಗುತ್ತೆ. ಸದ್ಯ ಈ ವಾರವು ಹಲವು ಭಾಷೆಯ ಚಿತ್ರಗಳು ಚಿತ್ರಮಂದಿರ​ ಮತ್ತು ಒಟಿಟಿಗೆ ಲಗ್ಗೆಯಿಡಲಿವೆ. ಹಾಗಿದ್ದರೆ, ಯಾವೆಲ್ಲ ಸಿನಿಮಾ, ವೆಬ್​ ಸರಣಿಗಳು ಎಂಟ್ರಿಕೊಟ್ಟಿವೆ? ಎಂಬುದರ ಸಂಪೂರ್ಣ ವಿವರ ಇಲ್ಲಿದೆ ನೋಡಿ.

ಈ ವಾರದ ಒಟಿಟಿ ಎಂಟ್ರಿಗಳು (ಆಗಸ್ಟ್​ 10ರಿಂದ 16)

1. ಕಾಕ್ಟೈಲ್ 2 (ಹಿಂದಿ)
ರಿಲೀಸ್​: ಆಗಸ್ಟ್ 14
ಒಟಿಟಿ: ನೆಟ್‌ಫ್ಲಿಕ್ಸ್
2. ಆಖ್ರಿ ಸವಾಲ್ (ಹಿಂದಿ)
ರಿಲೀಸ್​: ಆಗಸ್ಟ್ 14
ಒಟಿಟಿ: ಲಯನ್ಸ್‌ಗೇಟ್‌ಪ್ಲೇ
3. ಹನ್ಬೇ ಡಯಾನಾ (ತಮಿಳು)
ರಿಲೀಸ್​: ಆಗಸ್ಟ್ 14
ಒಟಿಟಿ: ಸೋನಿ ಲೈವ್​
4. ಹಾರ್ಟಿನ್ (ತಮಿಳು)
ರಿಲೀಸ್​: ಆಗಸ್ಟ್ 14
ಒಟಿಟಿ: ಪ್ರೈಮ್ ವಿಡಿಯೋ
5. ಅರೂಪಿ (ತಮಿಳು)
ರಿಲೀಸ್​: ಆಗಸ್ಟ್ 14
ಒಟಿಟಿ: ಲಯನ್ಸ್‌ಗೇಟ್‌ಪ್ಲೇ
6. ರೀಚರ್ ಸೀಸನ್ 4 (ವೆಬ್​ ಸರಣಿ, ಇಂಗ್ಲಿಷ್​)
ರಿಲೀಸ್: ಆಗಸ್ಟ್ 12
ಒಟಿಟಿ: ಪ್ರೈಮ್ ವಿಡಿಯೋ
7. ಮೌರಿನ್ಹೋ (ಇಂಗ್ಲಿಷ್​)
ರಿಲೀಸ್​: ಆಗಸ್ಟ್ 11
ಒಟಿಟಿ: ನೆಟ್​ಫ್ಲಿಕ್ಸ್​
8. ಟೈರ್ ಸೀಸನ್ 3 (ವೆಬ್​ ಸರಣಿ, ಇಂಗ್ಲಿಷ್​)
ರಿಲೀಸ್​: ಆಗಸ್ಟ್ 13
ಒಟಿಟಿ: ನೆಟ್​ಫ್ಲಿಕ್ಸ್​
9. ಪವರ್ ಬುಕ್ 3: ರೈಸಿಂಗ್ ಕಾನನ್ ಸೀಸನ್ 5 (ವೆಬ್​ ಸರಣಿ, ಇಂಗ್ಲಿಷ್​)
ರಿಲೀಸ್​: ಆಗಸ್ಟ್ 14
ಒಟಿಟಿ: ಪ್ರೈಮ್​ ವಿಡಿಯೋ

8 ಸೌತ್ ಸಿನಿಮಾಗಳು ತೆರೆಗೆ

1. ವಿಶ್ವನಾಥ್ ಅಂಡ್​ ಸನ್ಸ್ (ತಮಿಳು)
ಬಿಡುಗಡೆ ದಿನಾಂಕ: ಆಗಸ್ಟ್ 14
2. ಪಾಂಚಾಲಿ ಪಂಚಭರ್ತೃಕಾ (ತೆಲುಗು)
ಬಿಡುಗಡೆ ದಿನಾಂಕ: ಆಗಸ್ಟ್ 14
3. ಹುಷಾರ್ ಪಿಟ್ಟಲು (ತೆಲುಗು)
ಬಿಡುಗಡೆ ದಿನಾಂಕ: ಆಗಸ್ಟ್ 15
4. ಚಾರ್ಜ್‌ಶೀಟ್ 03-08 (ಕನ್ನಡ)
ಬಿಡುಗಡೆ ದಿನಾಂಕ: ಆಗಸ್ಟ್ 14
5. ಪಲ್ಲಬುರುಸು (ತೆಲುಗು)
ಬಿಡುಗಡೆ ದಿನಾಂಕ: ಆಗಸ್ಟ್ 14
6. ಅಗಾಧಾ (ತೆಲುಗು)
ಬಿಡುಗಡೆ ದಿನಾಂಕ: ಆಗಸ್ಟ್ 14
7. ಮಧುರಮೀ ಜೀವನ (ಮಲಯಾಳಂ)
ಬಿಡುಗಡೆ ದಿನಾಂಕ: ಆಗಸ್ಟ್ 14
8. ಮಗುಡಮ್ (ತಮಿಳು)
ಬಿಡುಗಡೆ ದಿನಾಂಕ: ಆಗಸ್ಟ್ 14