ಒಟಿಟಿ, ಚಿತ್ರಮಂದಿರಗಳಲ್ಲಿ ರಿಲೀಸ್​ ಆಗಲಿರುವ ಸಿನಿಮಾಗಳು 
ಸಿನಿವಾಣಿ

ಈ ವಾರ ಒಟಿಟಿಯಲ್ಲಿ 7, ಚಿತ್ರಮಂದಿರಗಳಲ್ಲಿ ಏಳು ಸಿನಿಮಾಗಳು ರಿಲೀಸ್​! ಇಲ್ಲಿದೆ ನೋಡಿ ಪಟ್ಟಿ | Movie List

ಬೆಂಗಳೂರು: ಪ್ರತಿವಾರ ಭಾರತೀಯ ಚಿತ್ರೋದ್ಯಮದಿಂದ ಹಾಗೂ ಹಾಲಿವುಡ್​ನಿಂದ ಹಲವಾರು ಬಹುನಿರೀಕ್ಷಿತ ಸಿನಿಮಾಗಳು ಚಿತ್ರಮಂದಿರಗಳು ಹಾಗೂ ಒಟಿಟಿಯಲ್ಲಿ ರಿಲೀಸ್ ಆಗುತ್ತವೆ (OTT Movies). ಕೆಲವು ಸೂಪರ್​ಹಿಟ್​ ಆದರೆ, ಇನ್ನೂ ಕೆಲವು ಫ್ಲಾಪ್​ ಸಾಲಿಗೆ ಸೇರ್ಪಡೆಯಾಗುತ್ತೆ. ಸದ್ಯ ಈ ವಾರವು ಹಲವು ಭಾಷೆಯ ಚಿತ್ರಗಳು ಟಾಕೀಸ್​ ಮತ್ತು ಒಟಿಟಿಗೆ ಲಗ್ಗೆಯಿಡಲಿವೆ. ಹಾಗಿದ್ದರೆ, ಯಾವೆಲ್ಲ ಸಿನಿಮಾ, ವೆಬ್​ ಸರಣಿಗಳು ಎಂಟ್ರಿಕೊಟ್ಟಿವೆ? ಎಂಬುದರ ಸಂಪೂರ್ಣ ವಿವರ ಇಲ್ಲಿದೆ ನೋಡಿ. 

ಒಟಿಟಿ ಸಿನಿಮಾಗಳು (ಏ.6ರಿಂದ 12 ರವರೆಗೆ)

ನೆಟ್​ಫ್ಲಿಕ್ಸ್​

1. ತು ಯಾ ಮೇನ್ (ಹಿಂದಿ)
ಬಿಡುಗಡೆ ದಿನಾಂಕ: ಏ.10
2. ಬಿಗ್ ಮಿಸ್ಟೇಕ್ಸ್​ (ಇಂಗ್ಲಿಷ್)
ಬಿಡುಗಡೆ ದಿನಾಂಕ: ಏ.09

ಪ್ರೈಮ್​ ವಿಡಿಯೋ

3. ಓರೋಮಿಯೋ (ಹಿಂದಿ)
ಬಿಡುಗಡೆ ದಿನಾಂಕ: ಏ.10
4. ದಿ ಬಾಯ್ಸ್ ಸೀಸನ್ 5
ಬಿಡುಗಡೆ ದಿನಾಂಕ: ಏ.08

ಜಿಯೋ ಹಾಟ್​ಸ್ಟಾರ್​

5. ಸ್ಟಾರ್ ವಾರ್ಸ್: ಮೌಲ್-ಶ್ಯಾಡೋ ಲಾರ್ಡ್ (ಇಂಗ್ಲಿಷ್​)
ಬಿಡುಗಡೆ ದಿನಾಂಕ: ಏ.06
6. ತಾಯಿ ಕಿಝವಿ (ತಮಿಳು)
ಬಿಡುಗಡೆ ದಿನಾಂಕ: ಏ.10
7. ಮಾಲ್ಕಮ್ ಇನ್​ ದಿ ಮಿಡಲ್​ - ಲೈಫ್ಸ್ ಸ್ಟಿಲ್ ಅನ್‌ಫೇರ್
ಬಿಡುಗಡೆ ದಿನಾಂಕ: ಏ.10

ಈ ವಾರ ತೆರೆ ಕಾಣಲಿರುವ ಸೌತ್ ಸಿನಿಮಾಗಳು

1. ಪಲ್ಲಿಚಟ್ಟಂಬಿ (ಮಲಯಾಳಂ)
ರಿಲೀಸ್​ ದಿನಾಂಕ: ಏ.10
2. ಟಿಎನ್​ 2026 (ತಮಿಳು)
ರಿಲೀಸ್​ ದಿನಾಂಕ: ಏ.10
3. ಕ್ಯಾಲೆಂಡರ್ (ಕನ್ನಡ)
ರಿಲೀಸ್​ ದಿನಾಂಕ: ಏ.10
4. LIK: ಲವ್ ಇನ್ಶುರೆನ್ಸ್ ಕಂಪನಿ (ತಮಿಳು)
ರಿಲೀಸ್​ ದಿನಾಂಕ: ಏ.10
5. ಭರತನಾಟ್ಯ 2 ಮೋಹಿನಿಯಾಟ್ಟಂ (ಮಲಯಾಳಂ)
ರಿಲೀಸ್ ದಿನಾಂಕ: ಏ.10
6. ಮನಿಥನ್ ದೈವಮಗಳಂ (ತಮಿಳು)
ರಿಲೀಸ್​ ದಿನಾಂಕ: ಏ.10
7. ಡಕಾಯತ್​: ಎ ಲವ್ ಸ್ಟೋರಿ (ಹಿಂದಿ/ತೆಲುಗು)
ರಿಲೀಸ್​ ದಿನಾಂಕ: ಏ.10