ಬೆಂಗಳೂರು: ಪ್ರತಿವಾರ ಭಾರತೀಯ ಚಿತ್ರೋದ್ಯಮದಿಂದ ಹಾಗೂ ಹಾಲಿವುಡ್ನಿಂದ ಹಲವಾರು ಬಹುನಿರೀಕ್ಷಿತ ಸಿನಿಮಾಗಳು ಚಿತ್ರಮಂದಿರಗಳು ಹಾಗೂ ಒಟಿಟಿಯಲ್ಲಿ ರಿಲೀಸ್ ಆಗುತ್ತವೆ (Movies List). ಕೆಲವು ಸೂಪರ್ಹಿಟ್ ಆದರೆ, ಇನ್ನೂ ಕೆಲವು ಫ್ಲಾಪ್ ಸಾಲಿಗೆ ಸೇರ್ಪಡೆಯಾಗುತ್ತೆ. ಸದ್ಯ ಈ ವಾರವು ಹಲವು ಭಾಷೆಯ ಚಿತ್ರಗಳು ಚಿತ್ರಮಂದಿರ ಮತ್ತು ಒಟಿಟಿಗೆ ಲಗ್ಗೆಯಿಡಲಿವೆ. ಹಾಗಿದ್ದರೆ, ಯಾವೆಲ್ಲ ಸಿನಿಮಾ, ವೆಬ್ ಸರಣಿಗಳು ಎಂಟ್ರಿಕೊಟ್ಟಿವೆ? ಎಂಬುದರ ಸಂಪೂರ್ಣ ವಿವರ ಇಲ್ಲಿದೆ ನೋಡಿ.
ಒಟಿಟಿ ಸಿನಿಮಾಗಳು (ಜು.6ರಿಂದ ಜುಲೈ 12)
4. ಐ ಆಮ್ ನಾಟ್ ಅಫ್ರೈಡ್ (ಇಂಗ್ಲಿಷ್)
5. ನಥಿಂಗ್ ಟು ಲೂಸ್ (ಇಂಗ್ಲಿಷ್)
6. ಟ್ರೈಯಿಂಗ್ ಸೀಸನ್ 5 (ವೆಬ್ ಸರಣಿ)
ಒಟಿಟಿ: ಆ್ಯಪಲ್ ಟಿವಿ ಪ್ಲಸ್
7. ಪರಿಮಳ ಅಂಡ್ ಕೋ (ತಮಿಳು)
8. ದಿ ವೆಸ್ಟೀಸ್ (ಇಂಗ್ಲಿಷ್)
9 ಸೌತ್ ಸಿನಿಮಾಗಳು ತೆರೆಗೆ
2. ಬಾಯ್ಸ್ ನೆವರ್ ಕಾಂಪ್ರಮೈಸ್ (ಕನ್ನಡ)