ಬೆಂಗಳೂರು: ಪ್ರತಿವಾರ ಭಾರತೀಯ ಚಿತ್ರೋದ್ಯಮದಿಂದ ಹಾಗೂ ಹಾಲಿವುಡ್ನಿಂದ ಹಲವಾರು ಬಹುನಿರೀಕ್ಷಿತ ಸಿನಿಮಾಗಳು ಚಿತ್ರಮಂದಿರಗಳು ಹಾಗೂ ಒಟಿಟಿಯಲ್ಲಿ ರಿಲೀಸ್ ಆಗುತ್ತವೆ (Movies List). ಕೆಲವು ಸೂಪರ್ಹಿಟ್ ಆದರೆ, ಇನ್ನೂ ಕೆಲವು ಫ್ಲಾಪ್ ಸಾಲಿಗೆ ಸೇರ್ಪಡೆಯಾಗುತ್ತೆ. ಸದ್ಯ ಈ ವಾರವು ಹಲವು ಭಾಷೆಯ ಚಿತ್ರಗಳು ಚಿತ್ರಮಂದಿರ ಮತ್ತು ಒಟಿಟಿಗೆ ಲಗ್ಗೆಯಿಡಲಿವೆ. ಹಾಗಿದ್ದರೆ, ಯಾವೆಲ್ಲ ಸಿನಿಮಾ, ವೆಬ್ ಸರಣಿಗಳು ಎಂಟ್ರಿಕೊಟ್ಟಿವೆ? ಎಂಬುದರ ಸಂಪೂರ್ಣ ವಿವರ ಇಲ್ಲಿದೆ ನೋಡಿ.
ಒಟಿಟಿ ರಿಲೀಸ್ (ಜುಲೈ 27ರಿಂದ ಆಗಸ್ಟ್ 02)
2. ಚಿನ್ನ ಚಿನ್ನ ಆಸೈ (ತೆಲುಗು)
3. ಬಾಲನ್ ದಿ ಬಾಯ್ (ತೆಲುಗು)
4. ಸೂಪರ್‌ಗರ್ಲ್ (ಇಂಗ್ಲಿಷ್)
5. ಹಾರ್ಟ್‌ಬೀಟ್ ಸೀಸನ್ 3 (ತಮಿಳು)
6. ಡೆಮನ್ ಸ್ಲೇಯರ್: ಕಿಮೆಟ್ಸು ನೋ ಯೈಬಾ - ಇನ್ಫಿನಿಟಿ ಕ್ಯಾಸಲ್ ಪಾರ್ಟ್ 1 (ಇಂಗ್ಲಿಷ್)
7. ಕಾಲಿನ್ ಫ್ರಮ್ ಅಕೌಂಟ್ಸ್ ಸೀಸನ್ 3 (ವೆಬ್ ಸರಣಿ, ಇಂಗ್ಲಿಷ್)
8. ಬ್ಯಾಟ್‌ಮ್ಯಾನ್: ಕೇಪ್ಡ್ ಕ್ರುಸೇಡರ್ ಸೀಸನ್ 2 (ವೆಬ್ ಸರಣಿ, ಇಂಗ್ಲಿಷ್)
ಒಟಿಟಿ: ಅಮೆಜಾನ್ ಪ್ರೈಮ್ ವಿಡಿಯೋ
7 ಸೌತ್ ಸಿನಿಮಾಗಳು ತೆರೆಗೆ
2. ಶ್ರೀಮತಿ ಸಿಂಧೂರ (ಕನ್ನಡ)
3. ಮಾ ರಾಮುಡು ಅಂದರಿವಾಡು (ತೆಲುಗು)
4. ಶ್ರೀನಿವಾಸ ಮಂಗಾಪುರ (ತೆಲುಗು)
5. ನ್ಯೂಟನ್ಸ್ ಥರ್ಡ್ ಲಾ (ತೆಲುಗು)