ಬೆಂಗಳೂರು: ಪ್ರತಿವಾರ ಭಾರತೀಯ ಚಿತ್ರೋದ್ಯಮದಿಂದ ಹಾಗೂ ಹಾಲಿವುಡ್ನಿಂದ ಹಲವಾರು ಬಹುನಿರೀಕ್ಷಿತ ಸಿನಿಮಾಗಳು ಚಿತ್ರಮಂದಿರಗಳು ಹಾಗೂ ಒಟಿಟಿಯಲ್ಲಿ ರಿಲೀಸ್ ಆಗುತ್ತವೆ (Movies List). ಕೆಲವು ಸೂಪರ್ಹಿಟ್ ಆದರೆ, ಇನ್ನೂ ಕೆಲವು ಫ್ಲಾಪ್ ಸಾಲಿಗೆ ಸೇರ್ಪಡೆಯಾಗುತ್ತೆ. ಸದ್ಯ ಈ ವಾರವು ಹಲವು ಭಾಷೆಯ ಚಿತ್ರಗಳು ಚಿತ್ರಮಂದಿರ ಮತ್ತು ಒಟಿಟಿಗೆ ಲಗ್ಗೆಯಿಡಲಿವೆ. ಹಾಗಿದ್ದರೆ, ಯಾವೆಲ್ಲ ಸಿನಿಮಾ, ವೆಬ್ ಸರಣಿಗಳು ಎಂಟ್ರಿಕೊಟ್ಟಿವೆ? ಎಂಬುದರ ಸಂಪೂರ್ಣ ವಿವರ ಇಲ್ಲಿದೆ ನೋಡಿ.
ಈ ವಾರದ ಒಟಿಟಿ ರಿಲೀಸ್ (ಸೆ.14ರಿಂದ 20)
1. ಲೀ ಕ್ರೋನಿನ್ ದಿ ಮಮ್ಮಿ (ಇಂಗ್ಲಿಷ್)
5. ಲಸ್ಟ್ ಸ್ಟೋರಿಸ್ 3 (ಹಿಂದಿ)
6. ವೇಟಿಂಗ್ ಹೈ ಸೀಸನ್ 1 (ವೆಬ್ ಸರಣಿ, ಹಿಂದಿ)
7. ಸ್ಲೋ ಹಾರ್ಸಸ್ ಸೀಸನ್ 6 (ವೆಬ್ ಸರಣಿ, ಇಂಗ್ಲಿಷ್)
9. ನಾಟ್ ಎ ಸ್ಟ್ರೇಂಜರ್ (ಟರ್ಕಿಷ್)
10. ಪ್ಲಾಸ್ಟಿಕ್ ಬ್ಯೂಟಿ (ಜಪಾನಿಸ್)
ಈ ವಾರ 9 ಸೌತ್ ಸಿನಿಮಾಗಳು ತೆರೆಗೆ
1. ದಾಯ್ರಾ (ಮಲಯಾಳಂ, ಹಿಂದಿ)
4. ಎಲ್&ಓ: ಲಾ ಅಂಡ್ ಅರ್ಡರ್ (ಮಲಯಾಳಂ)
5. ಅನಿರೀಕ್ಷಿತ ಅತಿಥಿಗಳು (ಕನ್ನಡ)
7. ಸೀಕ್ರೆಟ್ ಸೋಲ್ಜರ್ (ತೆಲುಗು)
9. ಇಟ್ಸ್ ಎ ಮೆಡಿಕಲ್ ಮಿರಾಕಲ್ (ಮಲಯಾಳಂ)