ಬೆಂಗಳೂರು: ಪ್ರತಿವಾರ ಭಾರತೀಯ ಚಿತ್ರೋದ್ಯಮದಿಂದ ಹಾಗೂ ಹಾಲಿವುಡ್ನಿಂದ ಹಲವಾರು ಬಹುನಿರೀಕ್ಷಿತ ಸಿನಿಮಾಗಳು ಚಿತ್ರಮಂದಿರಗಳು ಹಾಗೂ ಒಟಿಟಿಯಲ್ಲಿ ರಿಲೀಸ್ ಆಗುತ್ತವೆ (OTT Films). ಕೆಲವು ಸೂಪರ್ಹಿಟ್ ಆದರೆ, ಇನ್ನೂ ಕೆಲವು ಫ್ಲಾಪ್ ಸಾಲಿಗೆ ಸೇರ್ಪಡೆಯಾಗುತ್ತೆ. ಸದ್ಯ ಈ ವಾರವು ಹಲವು ಭಾಷೆಯ ಚಿತ್ರಗಳು ಚಿತ್ರಮಂದಿರ ಮತ್ತು ಒಟಿಟಿಗೆ ಲಗ್ಗೆಯಿಡಲಿವೆ. ಹಾಗಿದ್ದರೆ, ಯಾವೆಲ್ಲ ಸಿನಿಮಾ, ವೆಬ್ ಸರಣಿಗಳು ಎಂಟ್ರಿಕೊಟ್ಟಿವೆ? ಎಂಬುದರ ಸಂಪೂರ್ಣ ವಿವರ ಇಲ್ಲಿದೆ ನೋಡಿ.
1. ಮೇನ್ ಲಡೆಗಾ (ಹಿಂದಿ)
ರಿಲೀಸ್: ಸೆಪ್ಟೆಂಬರ್ 30
ಒಟಿಟಿ: ಜಿಯೋ ಹಾಟ್ಸ್ಟಾರ್
2. ಓಹ್ ಮೈ ಡಾಗ್ (ಹಿಂದಿ)
ರಿಲೀಸ್: ಅಕ್ಟೋಬರ್ 1
ಒಟಿಟಿ: ನೆಟ್‌ಫ್ಲಿಕ್ಸ್
3. ಪೂಜಾ ಮೇರಿ ಜಾನ್ (ಹಿಂದಿ)
ರಿಲೀಸ್: ಅಕ್ಟೋಬರ್ 2
ಒಟಿಟಿ: ಹಿಂದಿ
4. ಬೆತ್ಲೆಹೆಮ್ ಕುಟುಂಬ ಯೂನಿಟ್ (ಮಲಯಾಳಂ)
ರಿಲೀಸ್: ಅಕ್ಟೋಬರ್ 2
ಒಟಿಟಿ: ಜಿಯೋ ಹಾಟ್ಸ್ಟಾರ್
5. ರೋಮಾಂಚಕಮ್ (ಮಲಯಾಳಂ)
ರಿಲೀಸ್: ಅಕ್ಟೋಬರ್ 1
ಒಟಿಟಿ: ನೆಟ್‌ಫ್ಲಿಕ್ಸ್
6. ದುಪಾಹಿಯಾ ಸೀಸನ್ 2 (ವೆಬ್ ಸರಣಿ, ಹಿಂದಿ)
ರಿಲೀಸ್: ಅಕ್ಟೋಬರ್ 1
ಒಟಿಟಿ: ಪ್ರೈಮ್ ವಿಡಿಯೋ
7. ಪಂಥದಿಕ್ಕಂ (ಮಲಯಾಳಂ, ತಮಿಳು)
ರಿಲೀಸ್: ಅಕ್ಟೋಬರ್ 1
ಒಟಿಟಿ: ಜೀ5
8. ಲೀಸ್ಟ್ ಎಲಿಜಿಬಲ್ ಬ್ಯಾಚುಲರ್ (ತೆಲುಗು)
ರಿಲೀಸ್: ಸೆಪ್ಟೆಂಬರ್ 30
ಒಟಿಟಿ: ETV ವಿನ್
9. ಲೆಗೋ ಒನ್ ಪೀಸ್
ರಿಲೀಸ್: ಸೆಪ್ಟೆಂಬರ್ 29
ಒಟಿಟಿ: ನೆಟ್‌ಫ್ಲಿಕ್ಸ್
1. ಡೋಂಟ್ ಟ್ರಬಲ್ ದಿ ಟ್ರಬಲ್ (ತೆಲುಗು, ಮಲಯಾಳಂ)
ಬಿಡುಗಡೆ ದಿನಾಂಕ: ಅಕ್ಟೋಬರ್ 2
2. ಬತ್ತ (ತಮಿಳು)
ಬಿಡುಗಡೆ ದಿನಾಂಕ: ಅಕ್ಟೋಬರ್ 1
3. ಬೇಲ್ (ಕನ್ನಡ)
ಬಿಡುಗಡೆ ದಿನಾಂಕ: ಅಕ್ಟೋಬರ್ 2
4. ತೆಲ್ಲ ಕಾಗೀತಂ (ತೆಲುಗು)
ಬಿಡುಗಡೆ ದಿನಾಂಕ: ಅಕ್ಟೋಬರ್ 2
5. ಸಿಗ್ಮಾ (ತಮಿಳು)
ಬಿಡುಗಡೆ ದಿನಾಂಕ: ಅಕ್ಟೋಬರ್ 2
6. ರೂಪಾಯನಮಃ (ತೆಲುಗು)
ಬಿಡುಗಡೆ ದಿನಾಂಕ: ಅಕ್ಟೋಬರ್ 2
7. ಅವರಾಚನ್ ಅಂಡ್ ಸನ್ಸ್ (ಮಲಯಾಳಂ)
ಬಿಡುಗಡೆ ದಿನಾಂಕ: ಅಕ್ಟೋಬರ್ 1
8. ಯೆಝು ಕಡಲ್ ಏಳು ಮಲೈ (ತಮಿಳು)
ಬಿಡುಗಡೆ ದಿನಾಂಕ: ಅಕ್ಟೋಬರ್ 1