ಈ ವಾರ 17 ಒಟಿಟಿ ಚಿತ್ರಗಳು, 8 ಸೌತ್​ ಸಿನಿಮಾಗಳು ಚಿತ್ರಮಂದಿರಗಳಲ್ಲಿ ರಿಲೀಸ್​: ಇಲ್ಲಿದೆ ನೋಡಿ ಪಟ್ಟಿ | OTT Films 
ಸಿನಿವಾಣಿ

ಈ ವಾರ 17 ಚಿತ್ರಗಳು ಒಟಿಟಿಗೆ, 8 ಸೌತ್​ ಸಿನಿಮಾಗಳು ಚಿತ್ರಮಂದಿರಗಳಲ್ಲಿ ರಿಲೀಸ್​: ಇಲ್ಲಿದೆ ನೋಡಿ ಪಟ್ಟಿ | South Films

ಬೆಂಗಳೂರು: ಪ್ರತಿವಾರ ಭಾರತೀಯ ಚಿತ್ರೋದ್ಯಮದಿಂದ ಹಾಗೂ ಹಾಲಿವುಡ್​ನಿಂದ ಹಲವಾರು ಬಹುನಿರೀಕ್ಷಿತ ಸಿನಿಮಾಗಳು ಚಿತ್ರಮಂದಿರಗಳು ಹಾಗೂ ಒಟಿಟಿಯಲ್ಲಿ ರಿಲೀಸ್ ಆಗುತ್ತವೆ (OTT Films). ಕೆಲವು ಸೂಪರ್​ಹಿಟ್​ ಆದರೆ, ಇನ್ನೂ ಕೆಲವು ಫ್ಲಾಪ್​ ಸಾಲಿಗೆ ಸೇರ್ಪಡೆಯಾಗುತ್ತೆ. ಸದ್ಯ ಈ ವಾರವು ಹಲವು ಭಾಷೆಯ ಚಿತ್ರಗಳು ಚಿತ್ರಮಂದಿರ​ ಮತ್ತು ಒಟಿಟಿಗೆ ಲಗ್ಗೆಯಿಡಲಿವೆ. ಹಾಗಿದ್ದರೆ, ಯಾವೆಲ್ಲ ಸಿನಿಮಾ, ವೆಬ್​ ಸರಣಿಗಳು ಎಂಟ್ರಿಕೊಟ್ಟಿವೆ? ಎಂಬುದರ ಸಂಪೂರ್ಣ ವಿವರ ಇಲ್ಲಿದೆ ನೋಡಿ.

ಈ ವಾರದ ಒಟಿಟಿ ರಿಲೀಸ್​

1. ಅಕ್ಕ (ತಮಿಳು, ತೆಲುಗು)

ಒಟಿಟಿ: ನೆಟ್‌ಫ್ಲಿಕ್ಸ್

ರಿಲೀಸ್​: ಅಕ್ಟೋಬರ್ 30

2. ಬಾತ್ಥಾ (ತಮಿಳು)

ಒಟಿಟಿ: ನೆಟ್‌ಫ್ಲಿಕ್ಸ್

ರಿಲೀಸ್​: ಅಕ್ಟೋಬರ್ 29

3. ಡ್ರೈವ್: ದಿ ಪ್ರಿಟೆಂಡರ್ಸ್ (ಇಂಗ್ಲಿಷ್​)

ಒಟಿಟಿ: ಪ್ರೈಮ್ ವಿಡಿಯೋ

ರಿಲೀಸ್​: ಅಕ್ಟೋಬರ್ 28

4. ದಿ ಒನ್​ ಅಬೌಟ್​ ಮ್ಯಾಥ್ಯೂ ಪೆರ್ರಿ (ಇಂಗ್ಲಿಷ್)

ಒಟಿಟಿ: ನೆಟ್‌ಫ್ಲಿಕ್ಸ್

ರಿಲೀಸ್​: ಅಕ್ಟೋಬರ್ 27

5. ಬಲರಾವ್: ಬ್ಲಡ್​ ಐಲ್ಯಾಂಡ್​ (ಫಿಲಿಪಿನೋ)

ಒಟಿಟಿ: ನೆಟ್‌ಫ್ಲಿಕ್ಸ್

ರಿಲೀಸ್​: ಅಕ್ಟೋಬರ್ 29

6. ಹೌಟು ರಿಯೂನ್​ ದಿವಾಲಿ: ಮೀಟ್​ ದಿ ಪೇರೆಂಟ್ಸ್​ (ಇಂಗ್ಲಿಷ್​)

ಒಟಿಟಿ: ನೆಟ್‌ಫ್ಲಿಕ್ಸ್

ರಿಲೀಸ್​: ಅಕ್ಟೋಬರ್ 30

7. ಮಿನಿಮಮ್​ ವೇಜ್​ (ಸೀಸನ್ 1)

ಒಟಿಟಿ: ನೆಟ್‌ಫ್ಲಿಕ್ಸ್

ರಿಲೀಸ್​: ಅಕ್ಟೋಬರ್ 26

8. ರುದ್ರವನಂ ಪಿಎಸ್ (ತೆಲುಗು ವೆಬ್​ ಸರಣಿ)​

ಒಟಿಟಿ: ಜೀ5

ರಿಲೀಸ್​: ಅಕ್ಟೋಬರ್ 30

9. ಲವ್​ ಆಲ್ವೇಸ್​

ಒಟಿಟಿ: ಜಿಯೋ ಹಾಟ್​ಸ್ಟಾರ್​

ರಿಲೀಸ್​: ಅಕ್ಟೋಬರ್ 30

10. ಅವರಾಚನ್ ಅಂಡ್​ ಸನ್ಸ್

ಒಟಿಟಿ: ನೆಟ್​ಫ್ಲಿಕ್ಸ್​

ರಿಲೀಸ್​: ಅಕ್ಟೋಬರ್ 30

11. ಇಮಾರ್ಟಲ್​ (ಹಿಂದಿ)

ಒಟಿಟಿ: ಸೋನಿ ಲೈವ್​

ರಿಲೀಸ್​: ಅಕ್ಟೋಬರ್ 30

12. ತೆಲ್ಲಾ ಕಾಗೀತಮ್ (ತೆಲುಗು)

ಒಟಿಟಿ: ಈಟಿವಿ ವಿನ್​​

ರಿಲೀಸ್​: ಅಕ್ಟೋಬರ್ 29

13. ಮೀಥೆ ಮೇ ಕ್ಯಾ ಹೈ (ಹಿಂದಿ)

ಒಟಿಟಿ: ನೆಟ್​ಫ್ಲಿಕ್ಸ್​

ರಿಲೀಸ್​: ಅಕ್ಟೋಬರ್ 30

14. ಕೊಲಿಷನ್​ ಕೋರ್ಸ್

ಒಟಿಟಿ: ನೆಟ್​ಫ್ಲಿಕ್ಸ್​

ರಿಲೀಸ್​: ಅಕ್ಟೋಬರ್ 30

15. ಒಬ್ಸೆಷನ್​ (ಇಂಗ್ಲಿಷ್​)

ಒಟಿಟಿ: ಜಿಯೋ ಹಾಟ್​ಸ್ಟಾರ್​

ರಿಲೀಸ್​: ಅಕ್ಟೋಬರ್ 30

16. ನಾಕ್ಚೂರ್ನ್​

ಒಟಿಟಿ: ಆ್ಯಪಲ್​ ಟಿವಿ

ರಿಲೀಸ್​: ಅಕ್ಟೋಬರ್ 30

17. ಅಪೋಕಾಲಿಪ್ಸ್ ಜೀ: ನ್ಯೂ ವರ್ಲ್ಡ್ (ಇಂಗ್ಲಿಷ್​)

ಒಟಿಟಿ: ಪ್ರೈಮ್​ ವಿಡಿಯೋ

ರಿಲೀಸ್​: ಅಕ್ಟೋಬರ್ 30

ಈ ವಾರ 8 ಸೌತ್​ ಸಿನಿಮಾ ರಿಲೀಸ್​

1. ಆದರ್ಶ ಕುಟುಂಬಂ ಹೌಸ್​ ನಂ 47 (ತೆಲುಗು)

ಬಿಡುಗಡೆ ದಿನಾಂಕ: ಅಕ್ಟೋಬರ್ 30

2. ಸಿಧು (ಮಲಯಾಳಂ)

ಬಿಡುಗಡೆ ದಿನಾಂಕ: ಅಕ್ಟೋಬರ್ 30

3. ಸಿಂಗಾರಮ್​ (ತಮಿಳು)

ಬಿಡುಗಡೆ ದಿನಾಂಕ: ಅಕ್ಟೋಬರ್ 30

4. ಕಿಲ್ಲರ್​ (ತೆಲುಗು)

ಬಿಡುಗಡೆ ದಿನಾಂಕ: ಅಕ್ಟೋಬರ್ 30

5. ಚಂದ್ರಯಾನ (ತೆಲುಗು)

ಬಿಡುಗಡೆ ದಿನಾಂಕ: ಅಕ್ಟೋಬರ್ 30

6. ಮೀ. ಲಕ್ಕಿ (ಕನ್ನಡ)

ಬಿಡುಗಡೆ ದಿನಾಂಕ: ಅಕ್ಟೋಬರ್ 30

7. ತಾಯ್ತ (ಕನ್ನಡ)

ಬಿಡುಗಡೆ ದಿನಾಂಕ: ಅಕ್ಟೋಬರ್ 30

8. #ಕಲ್ಟ್ (ತೆಲುಗು)

ಬಿಡುಗಡೆ ದಿನಾಂಕ: ಅಕ್ಟೋಬರ್ 30