ಸಿನಿವಾಣಿ

'ಓಂ' ಸಿನಿಮಾದ 'ರೋಜಾ' ಶ್ರೀ ಲೀಲಾ

ಧನುಷ್ ನಟನೆಯ ರಾಜ್​ಕುಮಾರ್ ಪೆರಿಯಾಸ್ವಾಮಿ ನಿರ್ದೇಶನದ ಓಂ ಸಿನಿಮಾ ನವೆಂಬರ್​ 20ರಂದು ಬೆಳ್ಳಿ ತೆರೆ ಮೇಲೆ ಅಬ್ಬರಿಸಲು ಸಜ್ಜಾಗಿದೆ. ಸಾಯಿ ಪಲ್ಲವಿ ಐಪಿಎಸ್ ನಿತ್ಯಾ ರೆಡ್ಡಿಯಾಗಿ, ಶ್ರೀ ಲೀಲಾ ರೋಜಾ ಆಗಿ ನಟಿಸಿದ್ದಾರೆ. ಈಗಾಗಲೇ ಸಿನಿಮಾದ ಮೂರನೇ ಹಾಡಾದ ಸೆಂಜುದರೆ ರಿಲೀಸ್ ಆಗಿದ್ದು, ಭಾರಿ ಕುತೂಹಲವನ್ನು ಸೃಷ್ಟಿಸಿದೆ. ಈ ಸಿನಿಮಾದಲ್ಲಿ ಶ್ರೀ ಲೀಲಾ ಬಬ್ಲಿ ನಟಿಯಾಗಿ ಕಾಣಿಸಿಕೊಂಡಿಲ್ಲ..ಒಂದು ವಿಭಿನ್ನ ಪಾತ್ರದ ಮೂಲಕ ಹಲವರ ಗಮನ ಸೆಳೆಯುವುದು ಗ್ಯಾರಂಟಿ.

ವಿಜಯವಾಣಿ ಸುದ್ದಿ ಜಾಲ