ಸಿನಿವಾಣಿ

PHOTOS| ಆರ್​ಜಿವಿಯ ಮುಂದಿನ ಚಿತ್ರದ ನಾಯಕಿಯ ಹಾಟ್​ ಫೋಟೋಗಳನ್ನು ನೋಡಿದ್ರೆ ಫಿದಾ ಗ್ಯಾರೆಂಟಿ!

ಮುಂಬೈ: ಕ್ಲೈಮ್ಯಾಕ್ಸ್​ ಹಾಗೂ ನೇಕೆಡ್​ ಚಿತ್ರಗಳ ಯಶಸ್ಸಿನ ಬೆನ್ನಲ್ಲೇ ನಿರ್ದೇಶಕ ರಾಮ್​ ಗೋಪಾಲ್​ ವರ್ಮಾ ಮತ್ತೊಂದು ಚಿತ್ರವನ್ನು ಕೈಗೆತ್ತಿಕೊಂಡಿದ್ದು, ಅದಕ್ಕೆ "ಥ್ರಿಲ್ಲರ್​" ಎಂದು ಹೆಸರಿಟ್ಟಿದ್ದಾರೆ. ಈ ಚಿತ್ರದಲ್ಲಿ ಒಡಿಶಾ ಮೂಲದ ನಟಿ ಅಪ್ಸರಾ ರಾಣಿ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಈ ಬಗ್ಗೆ ಟ್ವೀಟ್​ ಮಾಡಿರುವ ಆರ್​ಜಿವಿ, ನನ್ನ ಮುಂದಿನ ಥ್ರಿಲ್ಲರ್​ ಚಿತ್ರದಲ್ಲಿ ಅಪ್ಸರಾ ನಾಯಕಿಯಾಗಿದ್ದಾರೆ. ಒಡಿಶಾ ಮೂಲದ ಅಪ್ಸರಾ, ಡೆಹ್ರಾಡೂನ್​ನಲ್ಲಿ ಜನಿಸಿದವರು. ಸದ್ಯ ಹೈದರಾಬಾದ್​ನಲ್ಲಿ ನೆಲೆಸಿದ್ದಾರೆ. ಅವರು ಅದ್ಭತ ನೃತ್ಯಗಾರ್ತಿ. ಅಲ್ಲದೆ, ಉತ್ತಮ ನಟಿಯೂ ಹೌದು ಎಂದು ಆರ್​ಜಿವಿ ಪರಿಚಯಿಸಿದ್ದಾರೆ.

ಅಪ್ಸರಾ ಅವರನ್ನು ಭೇಟಿಯಾಗುವ ಮೊದಲು, 1999ರ ಚಂಡಮಾರುತದ ನಂತರ ನಾನು ಒಡಿಶಾ ಬಗ್ಗೆ ಕೇಳಿರಲಿಲ್ಲ. ಆದರೆ, ಅಪ್ಸರಾ ಭೇಟಿಯ ನಂತರ ಒಡಿಶಾ ಎಲ್ಲಾ ಬಗ್ಗೆ ಚಂಡಮಾರುತವನ್ನು ಸೃಷ್ಟಿಸಿದೆ ಎಂದು ಅರ್ಥ ಮಾಡಿಕೊಂಡೆ ಎನ್ನವ ಮೂಲಕ ಅಪ್ಸರಾ ಸೌಂದರ್ಯವನ್ನು ವರ್ಣಿಸಿದ್ದಾರೆ. ಒಡಿಶಾದಲ್ಲಿ ಅಂತಹ ಸುಂದರಿಯರು ಇದ್ದಾರೆ ಎಂಬುದು ಇದೀಗ ಬಹಿರಂಗವಾಗಿದೆ ಎಂದು ತಿಳಿಸಿದ್ದಾರೆ.

ಇನ್ನು ಥ್ರಿಲ್ಲರ್​ ಚಿತ್ರಕ್ಕಾಗಿ ಫೋಟೋಶೂಟ್​ ನಡೆಸಲಾಗಿದ್ದು, ಅಪ್ಸರಾ ಅವರ ಬೋಲ್ಡ್​ ಫೋಟೋಗಳನ್ನು ರಾಮ್​ ಗೋಪಾಲ್​ ವರ್ಮಾ ಅವರು ತಮ್ಮ ಟ್ವಿಟರ್​ನಲ್ಲಿ ಹಂಚಿಕೊಂಡಿದ್ದು, ಅಪ್ಸರಾ ಅವರ ಮಾದಕ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡುತ್ತಿದ್ದು, ಪಡ್ಡೆ ಹುಡುಗರ ನಿದ್ದೆ ಕೆಡಿಸಿದೆ. (ಏಜೆನ್ಸೀಸ್​)