ಬೆಂಗಳೂರು: ಪ್ರತಿವಾರ ಭಾರತೀಯ ಚಿತ್ರೋದ್ಯಮದಿಂದ ಹಾಗೂ ಹಾಲಿವುಡ್ನಿಂದ ಹಲವಾರು ಬಹುನಿರೀಕ್ಷಿತ ಸಿನಿಮಾಗಳು ಚಿತ್ರಮಂದಿರಗಳು ಹಾಗೂ ಒಟಿಟಿಯಲ್ಲಿ ರಿಲೀಸ್ ಆಗುತ್ತವೆ (Movies List). ಕೆಲವು ಸೂಪರ್ಹಿಟ್ ಆದರೆ, ಇನ್ನೂ ಕೆಲವು ಫ್ಲಾಪ್ ಸಾಲಿಗೆ ಸೇರ್ಪಡೆಯಾಗುತ್ತೆ. ಸದ್ಯ ಈ ವಾರವು ಹಲವು ಭಾಷೆಯ ಚಿತ್ರಗಳು ಚಿತ್ರಮಂದಿರ ಮತ್ತು ಒಟಿಟಿ ಪ್ರವೇಶಿಸಿವೆ. ಹಾಗಿದ್ದರೆ, ಯಾವೆಲ್ಲ ಸಿನಿಮಾ, ವೆಬ್ ಸರಣಿಗಳು ಲಗ್ಗೆಯಿಟ್ಟಿವೆ? ಎಂಬುದರ ಸಂಪೂರ್ಣ ವಿವರ ಇಲ್ಲಿದೆ ನೋಡಿ.
ಒಟಿಟಿ ರಿಲೀಸ್ (ಆ.03ರಿಂದ 09)
1. ಮೇನ್ ವಾಪಾಸ್ ಆವುಂಗ (ಹಿಂದಿ)
6. ಆಪರೇಷನ್ ಸಫೇದ್ ಸಾಗರ್: ಕಾರ್ಗಿಲ್ ವಾರ್ ಅನ್ಟೋಲ್ಡ್ ಸ್ಟೋರಿ (ಹಿಂದಿ)
8. ಟೆಡ್ ಲಾಸ್ಸೋ ಸೀಸನ್ 4 (ವೆಬ್ ಸರಣಿ, ಇಂಗ್ಲಿಷ್)
9. ವಧಂಧಿ (ವೆಬ್ ಸರಣಿ, ತಮಿಳು)
ಒಂದಲ್ಲ, ಎರಡಲ್ಲ... 14 ಸೌತ್ ಸಿನಿಮಾಗಳು ತೆರೆಗೆ
3. ಕೊರಿಯನ್ ಕನಕರಾಜು (ತೆಲುಗು)
5. ಅಮ್ಮ ನಾಕು ಆ ಅಬ್ಬಾಯಿ ಕಾವಲಿ (ತೆಲುಗು)
8. ಡಿಟೆಕ್ಟಿವ್ ತೀಕ್ಷಣ (ಕನ್ನಡ)