ಸಿನಿವಾಣಿ

ಸೀರೆಯುಟ್ಟ ನಿವೇದಿತಾ! Nivedita Gowda

Nivedita Gowda: ಬಿಗ್​ಬಾಸ್​ ಕನ್ನಡ ಮೂಲಕ ಖ್ಯಾತಿ ಗಳಿಸಿದ ನಿವೇದಿತಾ ಗೌಡ, ನಂತರ ಸಂಗೀತ ನಿರ್ದೇಶಕ ಚಂದನ್​ ಶೆಟ್ಟಿಯನ್ನು ಮದುವೆಯಾಗುವ ಮೂಲಕ ಸಖತ್​ ಸೆನ್ಸೇಷನ್ ಸೃಷ್ಟಿಸಿದ್ದರು. ನಂತರ ವೈವಾಹಿಕ ಜೀವನದಲ್ಲಿ ಮನಸ್ಥಾಪ ಉಂಟಾಗಿ ವಿಚ್ಛೇದನ ಪಡೆದುಕೊಂಡಿದ್ದರು. ಆಮೇಲೆ ಬೋಲ್ಡ್​ ಡ್ರೆಸ್ಸಿಂಗ್​ ಮೂಲಕ ಖ್ಯಾತಿ ಅಷ್ಟೇ ಟ್ರೋಲ್​ಗೆ ಒಳಗಾಗಿದ್ದ ನಿವೇದಿತಾ ಗೌಡ, ಈಗ ನವರಾತ್ರಿ ಹಿನ್ನಲೆ ಸೀರೆಯುಟ್ಟು ಫೋಟೊಶೂಟ್​ ನಡೆಸಿದ್ದಾರೆ. ಅಲ್ಲಿ ಕ್ಲಿಕ್​ಕಿಸಿಕೊಂಡ ಕೆಲ ಫೋಟೊಗಳನ್ನು ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದಾರೆ.

ವಿಜಯವಾಣಿ ಸುದ್ದಿ ಜಾಲ