ಬಹುಭಾಷಾ ನಟಿ ನಭಾ ನಟೇಶ್ ಸದ್ಯ ಕನ್ನಡಕ್ಕಿಂತ ಟಾಲಿವುಡ್ ಮಂದಿಗೆ ಹೆಚ್ಚು ಪರಿಚಿತ. ಸಾಲು ಸಾಲು ಸಿನಿಮಾಗಳನ್ನು ಒಪ್ಪಿಕೊಂಡು, ಆ ಕೆಲಸಗಳಲ್ಲಿ ಅವರು ಬಿಜಿಯಾಗಿದ್ದಾರೆ. ಇತ್ತೀಚೆಗಷ್ಟೇ ಅಂಧಾದುನ್ ಸಿನಿಮಾದ ತೆಲುಗು ರಿಮೇಕ್ನಲ್ಲಿಯೂ ನಾಯಕಿಯಾಗಿ ನಿತಿನ್ಗೆ ಜೋಡಿಯಾಗಿದ್ದಾರವರು. ಸಿನಿಮಾದ ಜತೆಗೆ ಸೋಷಿಯಲ್ ಮೀಡಿಯಾದಲ್ಲೂ ನಭಾ ಸಕ್ರಿಯರು. ಸಾಕಷ್ಟು ಫೋಟೋಗಳನ್ನು ಶೇರ್ ಮಾಡಿಕೊಂಡು, ಅಭಿಮಾನಿಗಳ ಮನ ತಣಿಸುವ ಕೆಲಸ ಮಾಡುತ್ತಿರುತ್ತಾರೆ. ಜಾಲತಾಣದಲ್ಲಿ ಅಭಿಮಾನಿಗಳ ಜತೆ ಸದಾ ಸಂಪರ್ಕದಲ್ಲಿರುತ್ತಾರೆ. ಇದೀಗ ಇತ್ತೀಚೆಗಷ್ಟೇ ಸರಣಿ ರೂಪದಲ್ಲಿ ಒಂದಷ್ಟು ಫೋಟೋಗಳನ್ನು ಅವರು ಹಂಚಿಕೊಂಡಿದ್ದಾರೆ. ಆ ಫೋಟೋಗಳು ಇಲ್ಲಿವೆ.
ಚಿತ್ರಕೃಪೆ: Chinthu klicks