ಸಿನಿವಾಣಿ

ನವರಾತ್ರಿಯ ನವೋಲ್ಲಾಸ: ನೇರಳೆಯಲ್ಲಿ ನೀರೆಯರ ಮಿಂಚು…ರಂಗುರಂಗಿನ ನವರಾತ್ರಿ ಸಂಭ್ರಮ..

ಬೆಂಗಳೂರು: ನವ ಉಲ್ಲಾಸದ ನವರಾತ್ರಿ ಆರಂಭಗೊಂಡು ನಿನ್ನೆಯೇ (ಅ.15) ಮುಕ್ತಾಯವಾಗಿದೆ. ದೇವಿಯ ಆರಾಧನೆಯ ಇದು ಒಂದು ರೀತಿಯಲ್ಲಿ ಮಹಿಳಾಪ್ರಧಾನ ಹಬ್ಬ. ನವದುರ್ಗೆಯರ ಉಪಾಸನೆಯ ಈ ದಸರೆಯ ಸಂಭ್ರಮ ಸ್ತ್ರೀಯರಲ್ಲಿ ತುಸು ಹೆಚ್ಚೇ ಎಂದರೂ ಅತಿಶಯೋಕ್ತಿಯೇನಲ್ಲ. ಮಹಿಳೆಯರ ಈ ಹಬ್ಬದ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಲು ವಿಜಯವಾಣಿ ಒದಗಿಸಿದ ವೇದಿಕೆ ಯಶಸ್ವಿಯಾಗಿದೆ.

“ದಿನಕ್ಕೊಂದು ವರ್ಣ, ಭಕ್ತಿಭಾವದ ಅನಾವರಣ” ಎಂಬ ಪರಿಕಲ್ಪನೆಯೊಂದಿಗೆ ಅ. 15ರವರೆಗೆ ಒಂಬತ್ತು ದಿನವೂ ವಿಶೇಷ ವಿಜಯವಾಣಿಯಿಂದ ವಿಶೇಷ ಸಂಪುಟ ಪ್ರಕಟವಾಗಿದೆ. ಕೊನೆಯ ದಿನವಾಗಿ ಇಂದು ನೇರಳೆ ಬಣ್ಣದ ಉಡುಪು ಉಟ್ಟವರ ಫೋಟೋವನ್ನು ಪ್ರಕಟಿಸಲಾಗಿದೆ. ಈ ಒಂದು ವಿಶೇಷ ಸಂಚಿಕೆಯ ಮೇಲೆ ಆಸಕ್ತಿ ವಹಿಸಿ, ನವರಾತ್ರಿ ಮುಗಿಯುವರೆಗೂ ಪ್ರತಿದಿನ ಒಂದೊಂದು ಬಣ್ಣದ ಸೀರೆಯನ್ನು ಉಟ್ಟುಕೊಂಡು, ಫೋಟೋ ತೆಗೆಸಿ ಅದನ್ನು ವಿಜಯವಾಣಿಗೆ ಕಳುಹಿಸಿಕೊಟ್ಟ ಮಹಿಳೆಯರಿಗೆ ವಿಜಯವಾಣಿ ಧನ್ಯವಾದ ತಿಳಿಸುತ್ತಿದೆ.

ಚಂದ್ರಕಲಾ, ಸರಸ್ವತಿನಗರ
ಗೌರಿ. ವಿ.ಎಂ.
ಹರ್ಷಿಣಿ. ವೈ
ಇಂದಿರಾ
ಕಲ್ಪನಾ ಆನಂದ್​ ಮತ್ತು ಕುಟುಂಬ
ಸತ್ಯವತಿ, ನಾಗರಭಾವಿ
ವಿನುತ ಎನ್​ ಸತೀಶ್​
ಚಿನ್ಮಯಿ
ಆಶಾಲತಾ ಮತ್ತು ಫ್ರೆಂಡ್ಸ್​, ಬೆಂಗಳೂರು
ಭಾವನಾ, ನಯನಾ, ಭೈರ್ತಿ ಬೆಂಗಳೂರು
ಛಥುರ್ವಿ ಮತ್ತು ಕುಟುಂಬ