ಬೆಂಗಳೂರು: ಪ್ರತಿವಾರ ಭಾರತೀಯ ಚಿತ್ರೋದ್ಯಮದಿಂದ ಹಾಗೂ ಹಾಲಿವುಡ್ನಿಂದ ಹಲವಾರು ಬಹುನಿರೀಕ್ಷಿತ ಸಿನಿಮಾಗಳು ಚಿತ್ರಮಂದಿರಗಳು ಹಾಗೂ ಒಟಿಟಿಯಲ್ಲಿ ರಿಲೀಸ್ ಆಗುತ್ತವೆ (Movies List). ಕೆಲವು ಸೂಪರ್ಹಿಟ್ ಆದರೆ, ಇನ್ನೂ ಕೆಲವು ಫ್ಲಾಪ್ ಸಾಲಿಗೆ ಸೇರ್ಪಡೆಯಾಗುತ್ತೆ. ಸದ್ಯ ಈ ವಾರವು ಹಲವು ಭಾಷೆಯ ಚಿತ್ರಗಳು ಚಿತ್ರಮಂದಿರ ಮತ್ತು ಒಟಿಟಿಗೆ ಲಗ್ಗೆಯಿಡಲಿವೆ. ಹಾಗಿದ್ದರೆ, ಯಾವೆಲ್ಲ ಸಿನಿಮಾ, ವೆಬ್ ಸರಣಿಗಳು ಎಂಟ್ರಿಕೊಟ್ಟಿವೆ? ಎಂಬುದರ ಸಂಪೂರ್ಣ ವಿವರ ಇಲ್ಲಿದೆ ನೋಡಿ.
ಒಟಿಟಿ ಸಿನಿಮಾಗಳು (ಜೂ.29ರಿಂದ ಜು.5)
1. ಎನೋಲಾ ಹೋಮ್ಸ್ ಸೀಸನ್ 3 (ವೆಬ್ ಸರಣಿ)
5. ಸಿಲೋ ಸೀಸನ್ 3 (ವೆಬ್ ಸರಣಿ)
ಈ ವಾರ ತೆರೆಗೆ ಎಂಟ್ರಿಕೊಡಲಿರುವ ಸೌತ್ ಸಿನಿಮಾಗಳು
1. ನಾಮ್‌ಕಾಲ್ದಲ್ ಹಿಂಗಿರ್ಲಿಲ್ಲಾ ಬಿಡಿ (ಕನ್ನಡ)
4. ನಾಗಬಂಧಂ: ದಿ ಸೀಕ್ರೆಟ್ ಟ್ರೆಷರ್ (ತೆಲುಗು)
6. ರಾವ್ ಬಹದ್ದೂರ್ (ತೆಲುಗು)
7. ಕ್ಲಾ ಕ್ಲಾ ಕ್ಲೀ ಕ್ಲೀ ನಜ್ರಿಯಾ ತಿರಿಂಜುನೂಕ್ಕಿ (ಮಲಯಾಳಂ)