ಬೆಂಗಳೂರು: ಪ್ರತಿವಾರ ಭಾರತೀಯ ಚಿತ್ರೋದ್ಯಮದಿಂದ ಹಾಗೂ ಹಾಲಿವುಡ್ನಿಂದ ಹಲವಾರು ಬಹುನಿರೀಕ್ಷಿತ ಸಿನಿಮಾಗಳು ಚಿತ್ರಮಂದಿರಗಳು ಹಾಗೂ ಒಟಿಟಿಯಲ್ಲಿ ರಿಲೀಸ್ ಆಗುತ್ತವೆ (Movies List). ಕೆಲವು ಸೂಪರ್ಹಿಟ್ ಆದರೆ, ಇನ್ನೂ ಕೆಲವು ಫ್ಲಾಪ್ ಸಾಲಿಗೆ ಸೇರ್ಪಡೆಯಾಗುತ್ತೆ. ಸದ್ಯ ಈ ವಾರವು ಹಲವು ಭಾಷೆಯ ಚಿತ್ರಗಳು ಚಿತ್ರಮಂದಿರ ಮತ್ತು ಒಟಿಟಿಗೆ ಲಗ್ಗೆಯಿಡಲಿವೆ. ಹಾಗಿದ್ದರೆ, ಯಾವೆಲ್ಲ ಸಿನಿಮಾ, ವೆಬ್ ಸರಣಿಗಳು ಎಂಟ್ರಿಕೊಟ್ಟಿವೆ? ಎಂಬುದರ ಸಂಪೂರ್ಣ ವಿವರ ಇಲ್ಲಿದೆ ನೋಡಿ.
ಈ ವಾರದ ಒಟಿಟಿ ಚಿತ್ರಗಳು (ಆಗಸ್ಟ್ 24ರಿಂದ 30)
2. ಐ, ನೋಬಡಿ (ತಮಿಳು, ತೆಲುಗು, ಮಲಯಾಳಂ)
5. ಬಬಿತಾ ಸಿಂಗ್ ರಿಪೋರ್ಟಿಂಗ್ (ಹಿಂದಿ)
7. ಪಾರ್ಟ್-ಟೈಮರ್ಸ್ (ತೆಲುಗು)
8. ಡಾರ್ಕ್ ಮ್ಯಾಟರ್ - ಸೀಸನ್ 2 (ವೆಬ್ ಸರಣಿ, ಇಂಗ್ಲಿಷ್)
ಒಟಿಟಿ: ಆ್ಯಪಲ್ ಟಿವಿ ಪ್ಲಸ್
9. ಬ್ಯೂಟಿ ಇನ್ ಬ್ಲ್ಯಾಕ್ - ಸೀಸನ್ 3 (ವೆಬ್ ಸರಣಿ, ಇಂಗ್ಲಿಷ್)
ಈ ವಾರ ಮೂರೇ ಸೌತ್ ಸಿನಿಮಾಗಳು ತೆರೆಗೆ
1. ಟಾಕ್ಸಿಕ್ (ಕನ್ನಡ, ಇಂಗ್ಲಿಷ್)
ಬಿಡುಗಡೆ ದಿನಾಂಕ: ಆಗಸ್ಟ್ 26
ಬಿಡುಗಡೆ ದಿನಾಂಕ: ಆಗಸ್ಟ್ 28
ಬಿಡುಗಡೆ ದಿನಾಂಕ: ಆಗಸ್ಟ್ 28