ಸಿನಿಮಾಗಳ ಪೋಸ್ಟರ್​ಗಳು 
ಸಿನಿವಾಣಿ

ಈ ವಾರ 8 ಚಿತ್ರಗಳು ಒಟಿಟಿಗೆ; 7 ಸೌತ್​ ಸಿನಿಮಾ ಚಿತ್ರಮಂದಿರಗಳಲ್ಲಿ ರಿಲೀಸ್​! ಇಲ್ಲಿದೆ ನೋಡಿ ಪಟ್ಟಿ | Movies List

ಬೆಂಗಳೂರು: ಪ್ರತಿವಾರ ಭಾರತೀಯ ಚಿತ್ರೋದ್ಯಮದಿಂದ ಹಾಗೂ ಹಾಲಿವುಡ್​ನಿಂದ ಹಲವಾರು ಬಹುನಿರೀಕ್ಷಿತ ಸಿನಿಮಾಗಳು ಚಿತ್ರಮಂದಿರಗಳು ಹಾಗೂ ಒಟಿಟಿಯಲ್ಲಿ ರಿಲೀಸ್ ಆಗುತ್ತವೆ (Movies List). ಕೆಲವು ಸೂಪರ್​ಹಿಟ್​ ಆದರೆ, ಇನ್ನೂ ಕೆಲವು ಫ್ಲಾಪ್​ ಸಾಲಿಗೆ ಸೇರ್ಪಡೆಯಾಗುತ್ತೆ. ಸದ್ಯ ಈ ವಾರವು ಹಲವು ಭಾಷೆಯ ಚಿತ್ರಗಳು ಚಿತ್ರಮಂದಿರ​ ಮತ್ತು ಒಟಿಟಿಗೆ ಲಗ್ಗೆಯಿಡಲಿವೆ. ಹಾಗಿದ್ದರೆ, ಯಾವೆಲ್ಲ ಸಿನಿಮಾ, ವೆಬ್​ ಸರಣಿಗಳು ಎಂಟ್ರಿಕೊಟ್ಟಿವೆ? ಎಂಬುದರ ಸಂಪೂರ್ಣ ವಿವರ ಇಲ್ಲಿದೆ ನೋಡಿ.

ಈ ವಾರದ ಒಟಿಟಿ ರಿಲೀಸ್​ (ಆ.17ರಿಂದ ಆ.23)

1. ಜನನಾಯಗನ್​ (ತಮಿಳು)
ರಿಲೀಸ್​: ಆ.21
ಒಟಿಟಿ: ಜೀ5
2. ವೆಲ್​ಕಮ್​ ಟು ಜಂಗಲ್​ (ಇಂಗ್ಲಿಷ್​)
ರಿಲೀಸ್​: ಆ.21
ಒಟಿಟಿ: ಜಿಯೋ ಹಾಟ್​ಸ್ಟಾರ್​
3. ಪ್ಯಾರ್ ಪ್ರೇಮ ಕಲ್ಯಾಣಂ
ರಿಲೀಸ್​: ಆ.21
ಒಟಿಟಿ: ನೆಟ್‌ಫ್ಲಿಕ್ಸ್
4. ಫ್ರೀಫಾಲ್: ಎ ರೆಕನಿಂಗ್ ಫಾರ್ ಬೋಯಿಂಗ್ (ಇಂಗ್ಲಿಷ್​)
ರಿಲೀಸ್​: ಆ.19
ಒಟಿಟಿ: ನೆಟ್‌ಫ್ಲಿಕ್ಸ್
5. ಫೇಸಿಂಗ್​ ಎಲ್​ಚಾಪೋ
ರಿಲೀಸ್​: ಆ.21
ಒಟಿಟಿ: ನೆಟ್‌ಫ್ಲಿಕ್ಸ್
6. ಲ್ಯಾಂಟರ್ನ್ಸ್​
ರಿಲೀಸ್​: ಆ.17
ಒಟಿಟಿ: ಜಿಯೋ ಹಾಟ್​ಸ್ಟಾರ್
7. ಔಟರ್ ಬ್ಯಾಂಕ್ಸ್ ಸೀಸನ್ 5
ರಿಲೀಸ್​: ಆ.20
ಒಟಿಟಿ: ನೆಟ್‌ಫ್ಲಿಕ್ಸ್
8. ಇಟ್ಸ್​ ಆಲ್ವೇಸ್​ ಹಾಟ್​ ಇನ್​ ಫಿಲಡೆಲ್ಫಿಯಾ ಸೀಸನ್ 18 (ಇಂಗ್ಲಿಷ್​, ವೆಬ್ ಸರಣಿ)
ರಿಲೀಸ್​: ಆ.18
ಒಟಿಟಿ: ಜಿಯೋ ಹಾಟ್​ಸ್ಟಾರ್

ಈ ವಾರ 7 ಸೌತ್ ಸಿನಿಮಾಗಳು ತೆರೆಗೆ

1. ಖಲೀಫಾ: ಪಾರ್ಟ್​ 1 (ಮಲಯಾಳಂ)
ಬಿಡುಗಡೆ ದಿನಾಂಕ: ಆ.20
2. ರಾಮ್​ ಇನ್​​ ಲೀಲಾ (ತಮಿಳು)
ಬಿಡುಗಡೆ ದಿನಾಂಕ: ಆ.21
3. ಬ್ರಹ್ಮ ಕಮಲ (ಕನ್ನಡ)
ಬಿಡುಗಡೆ ದಿನಾಂಕ: ಆ.21
4. ಅಮೀರ್ ಲಾಗ್ (ತೆಲುಗು)
ಬಿಡುಗಡೆ ದಿನಾಂಕ: ಆ.21
5. ಬೆತ್ಲೆಹೆಮ್ ಕುಟುಂಬ ಯೂನಿಟ್​ (ಮಲಯಾಳಂ)
ಬಿಡುಗಡೆ ದಿನಾಂಕ: ಆ.21
6. ಇರುಮುಡಿ (ತೆಲುಗು)
ಬಿಡುಗಡೆ ದಿನಾಂಕ: ಆ.21
7. ಮೋದ ರಾತ್ರಿ (ತಮಿಳು)
ಬಿಡುಗಡೆ ದಿನಾಂಕ: ಆ.21