ಬೆಂಗಳೂರು: ಪ್ರತಿವಾರ ಭಾರತೀಯ ಚಿತ್ರೋದ್ಯಮದಿಂದ ಹಾಗೂ ಹಾಲಿವುಡ್ನಿಂದ ಹಲವಾರು ಬಹುನಿರೀಕ್ಷಿತ ಸಿನಿಮಾಗಳು ಚಿತ್ರಮಂದಿರಗಳು ಹಾಗೂ ಒಟಿಟಿಯಲ್ಲಿ ರಿಲೀಸ್ ಆಗುತ್ತವೆ (OTT Films). ಕೆಲವು ಸೂಪರ್ಹಿಟ್ ಆದರೆ, ಇನ್ನೂ ಕೆಲವು ಫ್ಲಾಪ್ ಸಾಲಿಗೆ ಸೇರ್ಪಡೆಯಾಗುತ್ತೆ. ಸದ್ಯ ಈ ವಾರವು ಹಲವು ಭಾಷೆಯ ಚಿತ್ರಗಳು ಚಿತ್ರಮಂದಿರ ಮತ್ತು ಒಟಿಟಿಗೆ ಲಗ್ಗೆಯಿಡಲಿವೆ. ಹಾಗಿದ್ದರೆ, ಯಾವೆಲ್ಲ ಸಿನಿಮಾ, ವೆಬ್ ಸರಣಿಗಳು ಎಂಟ್ರಿಕೊಟ್ಟಿವೆ? ಎಂಬುದರ ಸಂಪೂರ್ಣ ವಿವರ ಇಲ್ಲಿದೆ ನೋಡಿ.
1. ಹೈವಾನ್
ಒಟಿಟಿ: ಸೋನಿಲೈವ್
ರಿಲೀಸ್: ನವೆಂಬರ್ 6
2. ಮಿನಿಯನ್ಸ್ ಅಂಡ್ ಮಾನ್ಸ್ಟರ್ಸ್
ಒಟಿಟಿ: ಜಿಯೋ ಹಾಟ್ಸ್ಟಾರ್
ರಿಲೀಸ್: ನವೆಂಬರ್ 2
3. ದಿ ವ್ವಾನ್: ಫೋರ್ಸ್ ಆಫ್ ದಿ ಫಾರೆಸ್ಟ್
ಒಟಿಟಿ: ಪ್ರೈಮ್ ವಿಡಿಯೋ
ರಿಲೀಸ್: ನವೆಂಬರ್ 6
4. ಬ್ಲ್ಯಾಕ್ ಡವ್ಸ್ ಸೀಸನ್ 2 (ವೆಬ್ ಸರಣಿ)
ಒಟಿಟಿ: ನೆಟ್ಫ್ಲಿಕ್ಸ್
ರಿಲೀಸ್: ನವೆಂಬರ್ 5
5. ಐ ಆಮ್ ಗೇಮ್
ಒಟಿಟಿ: ಜಿಯೋ ಹಾಟ್ಸ್ಟಾರ್
ರಿಲೀಸ್: ನವೆಂಬರ್ 6
6. ದಿ ಗ್ರೇಟೆಸ್ಟ್
ಒಟಿಟಿ: ಪ್ರೈಮ್ ವಿಡಿಯೋ
ರಿಲೀಸ್: ನವೆಂಬರ್ 4
7. ಅಂಡರ್ ಸೀಜ್
ಒಟಿಟಿ: ನೆಟ್ಫ್ಲಿಕ್ಸ್
ರಿಲೀಸ್: ನವೆಂಬರ್ 6
7. ಮೀಸಯ ಮುರುಕ್ಕು 2
ಒಟಿಟಿ: ಸೋನಿಲೈವ್
ರಿಲೀಸ್: ನವೆಂಬರ್ 6
8. ಪಾಸಿಬಲ್ ಲವ್
ಒಟಿಟಿ: ನೆಟ್ಫ್ಲಿಕ್ಸ್
ರಿಲೀಸ್: ನವೆಂಬರ್ 6
9. ಸ್ಟಿಕ್ ಸೀಸನ್ 2
ಒಟಿಟಿ: ಆ್ಯಪಲ್ ಟಿವಿ
ರಿಲೀಸ್: ನವೆಂಬರ್ 4
10. ಬ್ಲೈಂಡ್ ಗೇಮ್
ಒಟಿಟಿ: ಜೀ5
ರಿಲೀಸ್: ನವೆಂಬರ್ 4
11. ಟೆಕನ್: ನಟಾಲೀ ಹಾಲೋವೇ
ಒಟಿಟಿ: ನೆಟ್ಫ್ಲಿಕ್ಸ್
ರಿಲೀಸ್: ನವೆಂಬರ್ 4
12. ಬಾಸ್ ಎಕ್ಸ್ ಮಚಿನಾ
ಒಟಿಟಿ: ನೆಟ್ಫ್ಲಿಕ್ಸ್
ರಿಲೀಸ್: ನವೆಂಬರ್ 3
1. ರಾಮಾಯಣ 1 (ಹಿಂದಿ, ಕನ್ನಡ, ತಮಿಳು, ತೆಲುಗು, ಮಲಯಾಳಂ)
ಬಿಡುಗಡೆ ದಿನಾಂಕ: ನವೆಂಬರ್ 5
2. ಸೀನ್ (ತಮಿಳು)
ಬಿಡುಗಡೆ ದಿನಾಂಕ: ನವೆಂಬರ್ 6
3. ಮೂಕುತಿ ಅಮ್ಮನ್ 2 (ತಮಿಳು)
ಬಿಡುಗಡೆ ದಿನಾಂಕ: ನವೆಂಬರ್ 6
4. ಡಿಸ್ಕೋ
ಬಿಡುಗಡೆ ದಿನಾಂಕ: ನವೆಂಬರ್ 5