ಬೆಂಗಳೂರು: ಪ್ರತಿವಾರ ಭಾರತೀಯ ಚಿತ್ರೋದ್ಯಮದಿಂದ ಹಾಗೂ ಹಾಲಿವುಡ್ನ ಸಾಕಷ್ಟು ಬಹುನಿರೀಕ್ಷಿತ ಸಿನಿಮಾಗಳು ಚಿತ್ರಮಂದಿರಗಳು ಹಾಗೂ ಒಟಿಟಿಯಲ್ಲಿ ರಿಲೀಸ್ ಆಗುತ್ತವೆ (Movie List). ಕೆಲವು ಸೂಪರ್ಹಿಟ್ ಆದರೆ, ಇನ್ನೂ ಕೆಲವು ಫ್ಲಾಪ್ ಸಾಲಿಗೆ ಸೇರ್ಪಡೆಯಾಗುತ್ತೆ. ಸದ್ಯ ಈ ವಾರವು ಹಲವು ಭಾಷೆಯ ಚಿತ್ರಗಳು ಟಾಕೀಸ್ ಮತ್ತು ಒಟಿಟಿಗೆ ಲಗ್ಗೆಯಿಡಲಿವೆ. ಹಾಗಿದ್ದರೆ, ಯಾವೆಲ್ಲ ಸಿನಿಮಾ, ವೆಬ್ ಸರಣಿಗಳು ಎಂಟ್ರಿಕೊಟ್ಟಿವೆ? ಎಂಬುದರ ಸಂಪೂರ್ಣ ವಿವರ ಇಲ್ಲಿದೆ ನೋಡಿ.
ಒಟಿಟಿ ಸಿನಿಮಾಗಳು (ಮಾ.16ರಿಂದ 22)
ರಿಲೀಸ್ ದಿನಾಂಕ: ಮಾರ್ಚ್ 20
ರಿಲೀಸ್ ದಿನಾಂಕ: ಮಾರ್ಚ್ 19
ಪೀಕಿ ಬ್ಲೈಂಡರ್ಸ್: ದಿ ಇಮ್ಮಾರ್ಟಲ್ ಮ್ಯಾನ್ (ಇಂಗ್ಲಿಷ್)
ರಿಲೀಸ್ ದಿನಾಂಕ: ಮಾರ್ಚ್ 20
ರಿಲೀಸ್ ದಿನಾಂಕ: ಮಾರ್ಚ್ 20
ರಿಲೀಸ್ ದಿನಾಂಕ: ಮಾರ್ಚ್ 19
ರಿಲೀಸ್ ದಿನಾಂಕ: ಮಾರ್ಚ್ 19
ರಿಲೀಸ್ ದಿನಾಂಕ: ಮಾರ್ಚ್ 20
ಚಿತ್ರಮಂದಿರಗಳಲ್ಲಿ ರಿಲೀಸ್ ಆಗಲಿರುವ ಸಿನಿಮಾಗಳು
1. ಉಸ್ತಾದ್ ಭಗತ್ ಸಿಂಗ್ (ತೆಲುಗು)
ಬಿಡುಗಡೆ ದಿನಾಂಕ: ಮಾರ್ಚ್ 19
ಬಿಡುಗಡೆ ದಿನಾಂಕ: ಮಾರ್ಚ್ 20
3. ಸೈತಾನ್: ದಿ ಡಾರ್ಕ್ (ತಮಿಳು)
ಬಿಡುಗಡೆ ದಿನಾಂಕ: ಮಾರ್ಚ್ 19
4. ಲವ್ ಮಾಕ್ಟೇಲ್ 3 (ಕನ್ನಡ)
ಬಿಡುಗಡೆ ದಿನಾಂಕ: ಮಾರ್ಚ್ 19
5. ಧುರಂಧರ್; ದಿ ರಿವೆಂಜ್ (ಹಿಂದಿ)
ಬಿಡುಗಡೆ ದಿನಾಂಕ: ಮಾರ್ಚ್ 20
ಬಿಡುಗಡೆ ದಿನಾಂಕ: ಮಾರ್ಚ್ 19
8. ಆಡು 3: ಒನ್ ಲಾಸ್ಟ್ ರೈಡ್ 1 (ಮಲಯಾಳಂ)
ಬಿಡುಗಡೆ ದಿನಾಂಕ: ಮಾರ್ಚ್ 19