ಸಿನಿಮಾಗಳ ಪೋಸ್ಟರ್​ 
ಸಿನಿವಾಣಿ

ಈ ವಾರ 14 ಚಿತ್ರಗಳು ಒಟಿಟಿಗೆ, 6 ಸೌತ್​ ಸಿನಿಮಾಗಳು ಚಿತ್ರಮಂದಿರಗಳಲ್ಲಿ ರಿಲೀಸ್​! ಇಲ್ಲಿದೆ ನೋಟಿ ಪಟ್ಟಿ | Movies List

ಬೆಂಗಳೂರು: ಪ್ರತಿ ವಾರ ಹಲವಾರು ಸಿನಿಮಾ ಮತ್ತು ವೆಬ್ ಸರಣಿಗಳು ಒಟಿಟಿಗೆ (Movies List) ಪ್ರವೇಶಿಸುತ್ತವೆ. ಇದರಲ್ಲಿ ಕೆಲವೇ ಕೆಲವು ಚಿತ್ರಮಂದಿರಗಳಲ್ಲಿ ಸೂಪರ್​ ಹಿಟ್​ ಆದರೆ, ಸಾಕಷ್ಟು ಚಿತ್ರಗಳು ಉತ್ತಮ ಪ್ರದರ್ಶನ ಕಾಣದೆ ಫ್ಲಾಪ್​ ಸಾಲಿಗೆ ಸೇರುತ್ತವೆ. ಥಿಯೇಟರ್​ಗಳಲ್ಲಿ ಪ್ರೇಕ್ಷಕರನ್ನು ಸೆಳೆಯಲು ವಿಫಲವಾಗುವ ಒಂದಷ್ಟು ಸಿನಿಮಾಗಳು, ಅದೇ ಒಟಿಟಿಗೆ ಬಂದಾಗ ಅಚ್ಚರಿ ಎಂಬಂತೆ ಹೆಚ್ಚಿನ ವೀಕ್ಷಣೆಗೆ ಒಳಪಡುತ್ತವೆ. ಈ ವಾರ ಒಂದಲ್ಲ, ಎರಡಲ್ಲ ಬರೋಬ್ಬರಿ 14 ಸಿನಿಮಾ, ವೆಬ್​ ಸರಣಿಗಳು ಒಟಿಟಿಗೆ ಎಂಟ್ರಿಕೊಟ್ಟಿದ್ದರೆ, 6 ಸೌತ್​ ಸಿನಿಮಾಗಳು ಥಿಯೇಟರ್​ಗೆ ಲಗ್ಗೆಯಿಟ್ಟಿವೆ. ಹಾಗಿದ್ದರೆ, ಯಾವೆಲ್ಲ ರಿಲೀಸ್​? ಇಲ್ಲಿದೆ ನೋಡಿ ಪಟ್ಟಿ.

6 ಸೌತ್​ ಸಿನಿಮಾಗಳು ತೆರೆಗೆ

1. ಕೆಡಿ: ದಿ ಡೆವಿಲ್ (ಕನ್ನಡ)
ಬಿಡುಗಡೆ ದಿನಾಂಕ: ಏ.30
2. ಜೆಟ್ ಲೀ (ತೆಲುಗು)
ಬಿಡುಗಡೆ ದಿನಾಂಕ: ಮೇ 01
3. ಪೇಟ್ರಿಯಾಟ್​ (ಮಲಯಾಳಂ)
ಬಿಡುಗಡೆ ದಿನಾಂಕ: ಮೇ.01
4. ಕಾರಾ (ತಮಿಳು)
ಬಿಡುಗಡೆ ದಿನಾಂಕ: ಏ.30
5. ಗಾಯ ಪಡ್ಡ ಸಿಂಹಂ (ತೆಲುಗು)
ಬಿಡುಗಡೆ ದಿನಾಂಕ: ಮೇ.01
6. ನೂರು ಸಾಮಿ (ತಮಿಳು)
ಬಿಡುಗಡೆ ದಿನಾಂಕ: ಮೇ.01

14 ಚಿತ್ರಗಳು ಒಟಿಟಿಗೆ ಎಂಟ್ರಿ

1. ದಿ ಕೇರಳ ಸ್ಟೋರಿ 2: ಗೋಸ್ ಬಿಯಾಂಡ್ (ಹಿಂದಿ)
ಒಟಿಟಿ: ನೆಟ್​ಫ್ಲಿಕ್ಸ್​, ರಿಲೀಸ್​: ಮೇ 01
2. ಆಡು 3 (ಪಂಚ ಭಾಷೆ)
ಒಟಿಟಿ: ಜೀ5, ರಿಲೀಸ್​: ಮೇ 01
3. ರಾಕಾಸ (ತೆಲುಗು)
ಒಟಿಟಿ: ನೆಟ್​ಫ್ಲಿಕ್ಸ್​, ರಿಲೀಸ್​: ಮೇ.01
4. ಬೈಕರ್ (ತೆಲುಗು)
ಒಟಿಟಿ: ನೆಟ್‌ಫ್ಲಿಕ್ಸ್, ರಿಲೀಸ್​: ಮೇ 01
5. ವುದರಿಂಗ್ ಹೈಟ್ಸ್ (ಇಂಗ್ಲಿಷ್)
ಒಟಿಟಿ: ಎಚ್​ಬಿಓ ಮ್ಯಾಕ್ಸ್​, ರಿಲೀಸ್​: ಮೇ 01
6. ಲೀಡರ್​ (ತಮಿಳು)
ಒಟಿಟಿ: ಪ್ರೈಮ್ ವಿಡಿಯೋ, ರಿಲೀಸ್​: ಮೇ 01
7. ಉಂದೇಖಿ ಸೀಸನ್ 4 (ಹಿಂದಿ)
ಒಟಿಟಿ: ಸೋನಿ ಲೈವ್​, ರಿಲೀಸ್​: ಮೇ 01
8. ಸಪ್ನೆ Vs ಎವರಿಒನ್ ಸೀಸನ್ 2 (ಹಿಂದಿ)
ಒಟಿಟಿ: ಪ್ರೈಮ್ ವಿಡಿಯೋ, ರಿಲೀಸ್​: ಮೇ 01
9. ಲಾರೆನ್ಸ್ ಆಫ್ ಪಂಜಾಬ್ (ಹಿಂದಿ)
ಒಟಿಟಿ: ಜೀ5, ರಿಲೀಸ್​: ಏ.27
10. ಸ್ಟ್ರೈಟ್ ಟು ಹೆಲ್ (ಇಂಗ್ಲಿಷ್​)
ಒಟಿಟಿ: ನೆಟ್​ಫ್ಲಿಕ್ಸ್​, ರಿಲೀಸ್​: ಏ.27
11. ದಿ ಹೌಸ್ ಆಫ್ ಸ್ಪಿರಿಟ್ಸ್
ಒಟಿಟಿ: ಪ್ರೈಮ್​ ವಿಡಿಯೋ, ರಿಲೀಸ್​: ಏ.29
12. ಶುಡ್​ ಐ ಮ್ಯಾರಿ ಎ ಮರ್ಡರರ್​​ (ಇಂಗ್ಲಿಷ್​)
ಒಟಿಟಿ: ನೆಟ್​ಫ್ಲಿಕ್ಸ್​, ರಿಲೀಸ್​: ಏ.29
13. ವಿಡೋಸ್ ಬೇ
ಒಟಿಟಿ: ಆ್ಯಪಲ್​ ಟಿವಿ ಪ್ಲಸ್​, ರಿಲೀಸ್​: ಏ.29
14. ಮ್ಯಾನ್ ಆನ್ ಫೈರ್
ಒಟಿಟಿ: ನೆಟ್​ಫ್ಲಿಕ್ಸ್​, ರಿಲೀಸ್​: ಏ.30