- ಈ ವರ್ಷ ಸೂಪರ್ಹಿಟ್ ಸಾಲಿಗೆ ಸೇರಿದ ಮಲಯಾಳಂ ಚಿತ್ರಗಳಿವು
- ಒಟಿಟಿಯಲ್ಲಿ ನೀವು ನೋಡಲೇಬೇಕಾದ ಟಾಪ್ 10 ಸಿನಿಮಾಗಳ ಪಟ್ಟಿ ಇಲ್ಲಿದೆ ನೋಡಿ
ಬೆಂಗಳೂರು: ಈ ವರ್ಷ ಭಾರತೀಯ ಚಿತ್ರೋದ್ಯಮದಿಂದ ಚಿತ್ರಮಂದಿರಗಳಿಗೆ ಲಗ್ಗೆಯಿಟ್ಟ ಹಲವಾರು ಸಿನಿಮಾಗಳು ಬ್ಲಾಕ್ಬಸ್ಟರ್ ಹಿಟ್ ಸಾಲಿಗೆ ಸೇರಿವೆ. ಈ ಪೈಕಿ ಮಾಲಿವುಡ್ ಚಿತ್ರಗಳು ಕೇವಲ ಥಿಯೇಟರ್ಗಳಲ್ಲಿ ಮಾತ್ರವಲ್ಲ, ಒಟಿಟಿಯಲ್ಲೂ ಸಿನಿಪ್ರಿಯರನ್ನು ರಂಜಿಸುವಲ್ಲಿ ಯಶಸ್ವಿಯಾಗಿವೆ. ವಿಶೇಷವಾಗಿ, ಕ್ರೈಮ್-ಥ್ರಿಲ್ಲರ್, ಸಸ್ಪೆನ್ಸ್, ಹಾರರ್ ಕಥೆಗಳು ಹೆಚ್ಚು ಗಮನ ಸೆಳೆದಿವೆ. ಈ ವರ್ಷ ತೆರೆಕಂಡ ಸಾಕಷ್ಟು ಮಲಯಾಳಂ ಸಿನಿಮಾಗಳ ಪೈಕಿ ನೀವು ಒಟಿಟಿಯಲ್ಲಿ ನೋಡಲೇಬೇಕಾದ ಟಾಪ್ 10 ಚಿತ್ರಗಳ ಪಟ್ಟಿ ಇಲ್ಲಿದೆ ನೋಡಿ.
1. ಡೊಮಿನಿಕ್ ಮತ್ತು ಲೇಡೀಸ್ ಪರ್ಸ್
ಪಾತ್ರವರ್ಗ: ಮಮ್ಮುಟ್ಟಿ, ಗೋಕುಲ್ ಸುರೇಶ್, ಸುಶ್ಮಿತಾ ಭಟ್, ವಿಜಿ ವೆಂಕಟೇಶ್, ಸಿದ್ದಿಕ್, ವಿನೀತ್, ವಿಜಯ್ ಬಾಬು, ಮೀನಾಕ್ಷಿ ಉನ್ನಿಕೃಷ್ಣನ್
ನಿರ್ದೇಶಕರು: ಗೌತಮ್ ವಾಸುದೇವ್ ಮೆನನ್
2. ರೇಖಾಚಿತ್ರಂ
ಪಾತ್ರವರ್ಗ: ಆಸಿಫ್ ಅಲಿ, ಅನಸ್ವರ ರಾಜನ್, ಮನೋಜ್ ಕೆ. ಜಯನ್, ಸಿದ್ದಿಕ್, ಜಗದೀಶ್, ಸಾಯಿಕುಮಾರ್, ಹರಿಶ್ರೀ ಅಶೋಕನ್, ಮಮ್ಮುಟ್ಟಿ (ಎಐ ರಚನೆ)
ನಿರ್ದೇಶಕರು: ಜೋಫಿನ್ ಟಿ. ಚಾಕೊ
ಜಾನರ್: ಮಿಸ್ಟರಿ, ಕ್ರೈಮ್-ಥ್ರಿಲ್ಲರ್
3. ಆಫೀಸರ್ ಆನ್ ಡ್ಯೂಟಿ
ಪಾತ್ರವರ್ಗ: ಕುಂಚಾಕೋ ಬೋಬನ್, ಪ್ರಿಯಾಮಣಿ, ಜಗದೀಶ್, ವಿಶಾಕ್ ನಾಯರ್
ಜಾನರ್: ಕ್ರೈಂ-ಥ್ರಿಲ್ಲರ್, ಡ್ರಾಮಾ
ಪಾತ್ರವರ್ಗ: ಪ್ರಣವ್ ಮೋಹನ್ ಲಾಲ್, ಸುಶ್ಮಿತಾ ಭಟ್, ಜಿಬಿನ್ ಗೋಪಿನಾಥ್, ಜಯ ಕುರುಪ್, ಅರುಣ್ ಅಜಿಕುಮಾರ್, ಶ್ರೀಧನ್ಯ, ಮದನ್ ಬಾಬು ಕೆ, ಸುಧಾ ಸುಕುಮಾರಿ, ಶೈನ್ ಟಾಮ್ ಚಾಕೋ
ನಿರ್ದೇಶಕರು: ರಾಹುಲ್ ಸದಾಶಿವನ್
5. ಪೊನ್ಮನ್
ಪಾತ್ರವರ್ಗ: ಬೆಸಿಲ್ ಜೋಸೆಫ್, ಸಜಿನ್ ಗೋಪು, ಲಿಜೋಮೋಲ್ ಜೋಸ್, ಆನಂದ್ ಮನ್ಮಧನ್, ದೀಪಕ್ ಪರಂಬೋಲ್
ಜಾನರ್: ಡಾರ್ಕ್ ಕಾಮಿಡಿ, ಥ್ರಿಲ್ಲರ್
6. ಆಲಪ್ಪುಝ ಜಿಮ್ಖಾನಾ
ಪಾತ್ರವರ್ಗ: ನಸ್ಲೆನ್, ಲುಕ್ಮಾನ್ ಅವರನ್, ಗಣಪತಿ ಪೊದುವಾಲ್, ಸಂದೀಪ್ ಪ್ರದೀಪ್, ಅನಘಾ ಮಾಯಾ ರವಿ
ನಿರ್ದೇಶಕರು: ಖಾಲಿದ್ ರೆಹಮಾನ್
7. ಹೃದಯಪೂರ್ವಂ
ಪಾತ್ರವರ್ಗ: ಮೋಹನ್ ಲಾಲ್, ಮಾಳವಿಕಾ ಮೋಹನನ್, ಸಂಗೀತ್ ಪ್ರತಾಪ್, ಸಂಗೀತಾ ಮಾಧವನ್ ನಾಯರ್, ಸಿದ್ದಿಕ್, ಲಾಲು ಅಲೆಕ್ಸ್, ಜನಾರ್ದನನ್, ಬಾಬುರಾಜ್, ನಿಶಾನ್, ಸಬಿತಾ ಆನಂದ್
ನಿರ್ದೇಶಕರು: ಸತ್ಯನ್ ಅಂತಿಕಾಡ್
ಜಾನರ್: ರೊಮ್ಯಾನ್ಸ್, ಹಾಸ್ಯ,
8. ಪಡಕ್ಕಲಂ
ಪಾತ್ರವರ್ಗ: ಸಂದೀಪ್ ಪ್ರದೀಪ್, ಸೂರಜ್ ವೆಂಜರಮೂಡು, ಶರಫ್ ಯು ಧೀನ್, ಸಾಫ್, ಅರುಣ್ ಪ್ರದೀಪ್, ಅರುಣ್ ಅಜಿಕುಮಾರ್, ನಿರಂಜನ ಅನೂಪ್, ಪೂಜಾ ಮೋಹನರಾಜ್, ಇಶಾನ್ ಶೌಕತ್
9. ತುಡರಮ್
ಪಾತ್ರವರ್ಗ: ಮೋಹನ್ ಲಾಲ್, ಶೋಬನಾ, ಪ್ರಕಾಶ್ ವರ್ಮಾ, ಫರ್ಹಾನ್ ಫಾಸಿಲ್, ಮಣಿಯನ್ಪಿಳ್ಳ ರಾಜು, ಬಿನು ಪಪ್ಪು, ಇರ್ಷಾದ್ ಅಲಿ, ಆರ್ಷಾ ಚಾಂದಿನಿ ಬೈಜು
10. ಲೋಕಾ ಚಾಪ್ಟರ್ 1: ಚಂದ್ರ
ಪಾತ್ರವರ್ಗ: ಕಲ್ಯಾಣಿ ಪ್ರಿಯದರ್ಶನ್, ನಸ್ಲೆನ್, ಸ್ಯಾಂಡಿ ಮಾಸ್ಟರ್, ಅರುಣ್ ಕುರಿಯನ್, ಚಂದು ಸಲೀಂ ಕುಮಾರ್, ರಘುನಾಥ್ ಪಲೇರಿ, ವಿಜಯರಾಘವನ್, ದುಲ್ಕರ್ ಸಲ್ಮಾನ್ (ಕ್ಯಾಮಿಯೋ), ಟೊವಿನೋ ಥಾಮಸ್ (ಅತಿಥಿ ಪಾತ್ರ), ಮಮ್ಮುಟ್ಟಿ (ಧ್ವನಿ ಮಾತ್ರ ಅತಿಥಿ ಪಾತ್ರ)
ನಿರ್ದೇಶಕರು: ಡೊಮಿನಿಕ್ ಅರುಣ್
ಜಾನರ್: ಸೂಪರ್‌ಹೀರೋ ಆ್ಯಕ್ಷನ್