ಸಿನಿವಾಣಿ

Photos| ಡಿಕೆಶಿ ಮನೆಯಲ್ಲಿ ಕಳೆಗಟ್ಟಿದೆ ಮದುವೆ ಸಂಭ್ರಮ

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಸದಾಶಿವ ನಗರ ನಿವಾಸದಲ್ಲಿ ಮದುವೆ ಸಂಭ್ರಮ ಕಳೆಗಟ್ಟಿದ್ದು, ಇಂದು ಅರಿಶಿಣ ಶಾಸ್ತ್ರ ನಡೆದಿದೆ. ಡಿಕೆಶಿ ಮಗಳು ಐಶ್ವರ್ಯಾ ಹಾಗೂ ಕೆಫೆ ಕಾಫಿ ಡೇ ಸಂಸ್ಥಾಪಕ ದಿ. ಸಿದ್ದಾರ್ಥ್ ಹೆಗ್ಡೆ ಅವರ ಮಗ ಅಮರ್ತ್ಯ ಅವರು ಪ್ರೇಮಿಗಳ ದಿನವಾದ ಫೆ.14ರಂದು ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ. ಇದಕ್ಕೂ ಮುಂಚಿನ ಶಾಸ್ತ್ರಗಳು ಫೆ.1ರಿಂದಲೇ ಆರಂಭವಾಗಿವೆ. ಇಂದು (ಗುರುವಾರ) ಅರಿಶಿನ ಶಾಸ್ತ್ರ ನೆರವೇರಿದೆ. ಆ ಸಂಭ್ರದ ಫೋಟೋಗಳು ಇಲ್ಲಿವೆ.