ಸಿನಿವಾಣಿ

PHOTO GALLERY| ರಾಜ್ಯದ ಸಮಸ್ತ ಜಿಲ್ಲೆಗಳ ಹೆಸರಿನಲ್ಲಿ ಗಣೇಶ ಚಿತ್ರ ಬರೆದ ಕಲಾವಿದ: ಮಿಸ್​ ಮಾಡ್ದೆ ನೋಡಿ!

ಮಂಡ್ಯ: ಪಂಚು ಎಂಬ ಕಲಾವಿದನಿಂದ ವಿಭಿನ್ನವಾಗಿ ಗಣೇಶನ ಪ್ರತಿಷ್ಟಾಪನೆ. ರಾಜ್ಯದ ಎಲ್ಲ ಜಿಲ್ಲೆಗಳ ಹೆಸರಿನಲ್ಲಿ ಗಣೇಶ, ಗೌರಿ ಮತ್ತು ಮೂಷಿಕನ ಚಿತ್ರ ಬರೆದಿರುವ ಕಲಾವಿದ. ವಿಶೇಷವೆಂದರೆ ಆ ಜಿಲ್ಲೆಯ ತಾಲೂಕುಗಳ ಹೆಸರು ಹಾಗೂ ಜಿಲ್ಲೆಯ ವಿಶೇಷತೆಗಳನ್ನು ಕುಂಚದಿಂದ ಅರಳಿಸಿರುವ ಕಲಾವಿದ