ಸಿನಿವಾಣಿ

ಬೀಚ್​ನಲ್ಲಿ ಮಾದಕ ನೋಟದಿಂದ ಮತ್ತೇರಿಸಿದ ಮಾಳವಿಕಾ!

ನಟಿ ಮಾಳವಿಕಾ ಮೋಹನನ್ ಮಾಲ್ಡೀವ್ಸ್‌ನ ಸುಂದರ ಕಡಲತೀರದಲ್ಲಿ ತಮ್ಮ ರಜಾದಿನಗಳನ್ನು ಕಳೆಯಲು ಹೋಗಿದ್ದು, ಅಲ್ಲಿನ ಅದ್ಭುತ ಕ್ಷಣಗಳನ್ನು ಸವಿದಿದ್ದಾರೆ. ಇದರ ನಡುವೆ ಅವರ ಬಿಕಿನಿ ತೊಟ್ಟು ಬೀಚ್​ನಲ್ಲಿ ನಡೆಯುತ್ತಿರುವ ಹಾಟ್​ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ.

ವಿಜಯವಾಣಿ ಸುದ್ದಿ ಜಾಲ