ಸಿನಿವಾಣಿ

ಕಪ್ಪು ಸೂಟ್​ನಲ್ಲಿ ಕರೀನಾ ಕಪೂರ್​! Kareena Kapoor

Kareena Kapoor: ಬಾಲಿವುಡ್​ನಲ್ಲಿ ಬೇಬೊ ಎಂದೇ ಖ್ಯಾತಿ ಗಳಿಸಿರುವ ಕರೀನಾ ಕಪೂರ್​ ಖಾನ್​ ಇತ್ತೀಚೆಗೆ ಐಫಾ ಅವಾರ್ಡ್​ ಕಾರ್ಯಕ್ರಮಕ್ಕಾಗಿ ಅಬು ಧಾಬಿಗೆ ತೆರಳಿದ್ದಾರೆ. ಕಾರ್ಯಕ್ರಮ ಪ್ರಾರಂಭಕ್ಕೂ ಮೊದಲು ಕಪ್ಪು ಬಣ್ಣದ ಸೂಟ್​ ಧರಿಸಿದ ನಟಿ, ಸಖತ್​ ಹಾಟ್​ ಫೋಟೊಶೂಟ್​ ನಡೆಸಿದ್ದು. ಇಲ್ಲಿ ಕ್ಲಿಕ್​ಕಿಸಿಕೊಂಡ ಕೆಲ ಫೋಟೊಗಳನ್ನು ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ವಿಜಯವಾಣಿ ಸುದ್ದಿ ಜಾಲ