ಸಿನಿವಾಣಿ

''ನಾವೆಲ್ಲರೂ ಬರೀ ಸುಳ್ಳು ಹೇಳ್ತೀವಿ'' ಬಾಲಿವುಡ್​ನ ಬಾಕ್ಸ್​​​ ಆಫೀಸ್​​ ಸೀಕ್ರೆಟ್​​​ ಬಿಚ್ಚಿಟ್ಟ ಕರಣ್​​ ಜೋಹರ್​​, ನಿಜವಾಗಿಯೂ ಆಗೋ ಕಲೆಕ್ಷನ್​ ಮೊತ್ತ ಕೇಳಿದ್ರೆ ಶಾಕ್​ ಆಗ್ತೀರಿ...!

ಕರಣ್​​ ಜೋಹರ್​ ಇದೀಗ ನೀಡಿಯೋ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ. ಕರಣ್​ ಜೋಹರ್​ ಅವರ ಮಾತಿನ ದಾಟಿಯೇ ಬದಲಾಗಿದೆ ಎಂದು ಬಾಲಿವುಡ್​ ಅಂಗಳದಲ್ಲಿ ಎಲ್ಲರೂ ಮಾತನಾಡಿಕೊಳ್ಳುತ್ತಿದ್ದಾರೆ.

ಯಾವ ಸಿನಿಮಾ ಗೆದ್ದಿದೆ ಎಂದು ಹೇಳುವುದು ಈಗ ಸುಲಭ. ಸಿನಿಮಾದ ಕಲೆಕ್ಷನ್​ ನೋಡಿದರೆ ಸಾಕಾಗುತ್ತದೆ. ಆದರೆ, ಸಿನಿಮಾ ಗೆದ್ದಿದೆ ಎಂದು ಹೇಳಿಕೊಳ್ಳಬೇಕು ಎನ್ನುವ ಕಾರಣಕ್ಕೆ, ಮುಂದೆ ಆಫರ್ ಸಿಗಬೇಕು ಎನ್ನುವ ಕಾರಣಕ್ಕೆ ಸುಳ್ಳು ಲೆಕ್ಕ ನೀಡಲಾಗುತ್ತಿದೆ ಎಂಬುದನ್ನು ಕರಣ್ ಜೋಹರ್ ಒಪ್ಪಿಕೊಂಡಿದ್ದಾರೆ.

ಬಾಲಿವುಡ್​ನಲ್ಲಿ ನಡೆಯುವ ಬಾಕ್ಸ್ ಆಫೀಸ್ ಕಲೆಕ್ಷನ್​​ ಬಗ್ಗೆ ಕರಣ್​ ಇದೀಗ ಬಹಳ ಮುಕ್ತವಾಗಿ ಮಾತನಾಡಿದ್ದಾರೆ. ನಿಮಾ ಗೆದ್ದಿದೆ ಎಂದು ಹೇಳಿಕೊಳ್ಳಬೇಕು ಎನ್ನುವ ಕಾರಣಕ್ಕೆ, ಮುಂದೆ ಆಫರ್ ಸಿಗಬೇಕು ಎನ್ನುವ ಕಾರಣಕ್ಕೆ ಸುಳ್ಳು ಲೆಕ್ಕ ನೀಡಲಾಗುತ್ತಿದೆ ಎಂಬುದನ್ನು ಕರಣ್ ಜೋಹರ್ ಒಪ್ಪಿಕೊಂಡಿದ್ದಾರೆ.

ಸಿನಿಮಾ ಗೆದ್ದಿದೆ ಎಂದು ಹೇಳಿಕೊಳ್ಳಬೇಕು ಎನ್ನುವ ಕಾರಣಕ್ಕೆ, ಮುಂದೆ ಆಫರ್ ಸಿಗಬೇಕು ಎನ್ನುವ ಕಾರಣಕ್ಕೆ ಸುಳ್ಳು ಲೆಕ್ಕ ನೀಡಲಾಗುತ್ತಿದೆ ಎಂಬುದನ್ನು ಕರಣ್ ಜೋಹರ್ ಒಪ್ಪಿಕೊಂಡಿದ್ದಾರೆ. ‘ನಾವು ಸುಳ್ಳು ಬುರುಕರು, ನಾವು ದೊಡ್ಡ ಸುಳ್ಳುಬುರುಕರು’ ಎಂದು ಅವರು ಹೇಳಿದ್ದಾರೆ. ಕರಣ್ ಜೋಹರ್ ಅವರು ಇತ್ತೀಚೆಗೆ ಆಲಿಯಾ ಭಟ್ ಜೊತೆ ಸೇರಿ ‘ಜಿಗ್ರಾ’ ಹೆಸರಿನ ಸಿನಿಮಾ ನಿರ್ಮಾಣ ಮಾಡಿದರು. ಈ ಚಿತ್ರ ಬಾಕ್ಸ್ ಆಫೀಸ್​ನಲ್ಲಿ ಸಾಧಾರಣ ಗಳಿಕೆ ಮಾಡಿತು.

ಸದ್ಯ ಕರಣ್​ ಜೋಹರ್​ ಈ ಹೇಳಿಕೆ ಸೋಶಿಯಲ್​​​ ಮೀಡಿಯಾಗಳಲ್ಲಿ ವೈರಲ್​ ಆಗ ತೊಡಗಿದ್ದು, ಕರಣ್ ಬಾಲಿವುಡ್​ ಸೀಕ್ರೆಟ್​​ಗಳನ್ನ ನಿಜವಾಗಿಯೂ ಮಾತನಾಡೋಕೆ ಪ್ರಾರಂಭಿಸಿದ್ದಾರೆ. ಈ ರೀತಿ ಮಾತನಾಡಬಾರದಿತ್ತೆಂದು ಅನೇಕರು ಅಭಿಪ್ರಾಯ ಪಟ್ಟಿದ್ದಾರೆ.