ಸಿನಿವಾಣಿ

'ಜಾಕಿ' ನಟಿ ಭಾವನಾ ಮೆನನ್​! Bhavana Menon

Bhavana Menon: ತನ್ನ ಮುದ್ದಾದ ಮುಖ, ನೈಜತೆ ಪೂರ್ಣ ನಟನೆ ಮೂಲಕ ಮಳಿಯಾಳಂ, ಕನ್ನಡ ಸೇರಿದಂತೆ ದಕ್ಷಿಣ ಭಾರತದ ಚಿತ್ರರಂಗದಲ್ಲಿ ತನ್ನದೇ ಆದ ಸ್ಥಾನವನ್ನು ಪಡೆದ ನಟಿ ಎಂದರೆ ಅದು ಭಾವನಾ ಮೆನನ್​ ಆಗಿದ್ದಾರೆ. ಕನ್ನಡದಲ್ಲಿ ಜಾಕಿ, ವಿಷ್ಣುವರ್ಧನ, ಭಜರಂಗಿ 2, ಟೋಪಿವಾಲಾ, 99 ಮೊದಲಾದ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುವ ಮೂಲಕ ಕನ್ನಡ ಪ್ರೇಕ್ಷಕರಿಗೆ ಹತ್ತಿರವಾದ ನಟಿ ಇವರಾಗಿದ್ದಾರೆ. ಇತ್ತೀಚೆಗೆ ನಟಿ ಭಾವನಾ, ಕೆಂಪು ಬಣ್ಣದ ಸಲ್ವಾರ್​ ಸೂಟ್​ ಧರಿಸಿ, ಫೋಟೊಶೂಟ್​ ನಡೆಸಿದ್ದು, ಕೆಲ ಫೋಟೊಗಳನ್ನು ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದಾರೆ.

ವಿಜಯವಾಣಿ ಸುದ್ದಿ ಜಾಲ