ಸಿನಿವಾಣಿ

PHOTOS: ಬಿಕಿನಿಯಲ್ಲಿ ನಟಿ ಇಲಿಯಾನಾ ಬಿಸಿಲು ಕಾಯಿಸುತ್ತಿರೋ ಪರಿ ಇದು...

ಬಹುಭಾಷಾ ನಟಿ ಇಲಿಯಾನಾ ಇದೀಗ ಬೀಚ್​ ಗುಂಗಿನಲ್ಲಿದ್ದಾರೆ. ಕಳೆದ ವರ್ಷದ ಬೀಚ್​ನಲ್ಲಿ ಬಿಕಿನಿ ತೊಟ್ಟು ಬಿಸಿಲಿಗೆ ಮೈವೊಡ್ಡಿದ್ದ ದಿನಗಳನ್ನು ನೆನಪು ಮಾಡಿಕೊಳ್ಳುತ್ತಿದ್ದಾರೆ. ಅಂದರೆ, ಸೋಷಿಯಲ್​ ಮೀಡಿಯಾಗಳಲ್ಲಿ ಕಳೆದ ವರ್ಷ ಅಪ್​ಲೋಡ್​ ಮಾಡಿದ ಫೋಟೋಗಳನ್ನು ಮಗದೊಮ್ಮೆ ಶೇರ್​ ಮಾಡಿಕೊಂಡು, ಆ ದಿನಗಳನ್ನು ಮಿಸ್​ ಮಾಡಿಕೊಳ್ಳುತ್ತಿರುವ ಬಗ್ಗೆ ಹೇಳಿಕೊಂಡಿದ್ದಾರೆ. ಅವರ ಆ ಬಿಕಿನಿ ಫೋಟೋ ಝಲಕ್​ ಇಲ್ಲಿದೆ ನೋಡಿ.. ಫೋಟೋ ವೀಕ್ಷಣೆಗೆ ಸ್ಲೈಡ್​ ಕ್ಲಿಕ್​ ಮಾಡಿ...