ಬೆಂಗಳೂರು: ಅಂತೂ ಕಳೆದ ಎರಡು ತಿಂಗಳಿಂದ ಆಫ್ ಆಗಿದ್ದ ಕ್ಯಾಮರಾ ಇದೀಗ ಮತ್ತೆ ಆನ್ ಆಗಿದೆ. ಕಲಾವಿದರು ಮತ್ತೆ ಬಣ್ಣ ಹಚ್ಚಿಕೊಂಡು ಕ್ಯಾಮರಾ ಮುಂದೆ ಬಂದಿದ್ದಾರೆ. ಕರೊನಾ ಹಿನ್ನೆಲೆಯಲ್ಲಿ ಮನೆಯಲ್ಲಿದ್ದ ಸೀರಿಯಲ್ ಮಂದಿ ಇದೀಗ ಡೈಲಾಗ್ ಪ್ರಾಕ್ಟಿಸ್ ಮಾಡುತ್ತಿದ್ದಾರೆ. ಹಾಗಾದರೆ, ಸೀರಿಯಲ್ ಶೂಟಿಂಗ್ಗೆ ಚಾಲನೆ ಕೊಟ್ಟಿರುವ ಧಾರಾವಾಹಿ ತಂಡಗಳು ಸೆಟ್ನಲ್ಲಿ ಹೇಗಿಲ್ಲ ಕ್ಯಾಮರಾ ಎದುರಿಸುತ್ತಿವೆ? ಮುನ್ನೆಚ್ಚರಿಕಾ ಕ್ರಮಗಳು ಹೇಗಿವೆ? ಸಾಮಾಜಿಕ ಅಂತರ ಏನಾಗ್ತಿದೆ ಎಂಬುದಕ್ಕೆ ಆಯ್ದ ಕೆಲ ಧಾರಾವಾಹಿಗಳ ಶೂಟಿಂಗ್ ಫೋಟೋಗಳು ಇಲ್ಲಿವೆ ನೋಡಿ..
ಇದನ್ನೂ ಓದಿ: ಇಂದಿನಿಂದ ಸೀರಿಯಲ್ ಶೂಟಿಂಗ್ ಪ್ರಾರಂಭ