ಇಂದು ಅಮ್ಮಂದಿರ ದಿನ. ತಾಯ್ತನವನ್ನು ಸಂಭ್ರಮಿಸುವ ದಿನ. ಇದಕ್ಕೆ ಚಂದನವನದ ತಾರೆಯರು ಹೊರತಲ್ಲ. ಹಾಗೆ ನೋಡಿದರೆ, ಹಲವು ನಟಿಯರಿಗೆ ಅವರ ಅಮ್ಮಂದಿರೇ ಬೆಸ್ಟ್ ಫ್ರೆಂಡ್ಸ್. ಏಕೆಂದರೆ, ಮಕ್ಕಳ ಜತೆಗೆ ಚಿತ್ರೀಕರಣಕ್ಕೆ ಬರುವುದರ ಜತೆಗೆ, ಅವರ ಬೇಕು-ಬೇಡಗಳನ್ನು ನೋಡಿಕೊಳ್ಳುವುದೇ ತಾಯಂದಿರು. ಹೀಗೆ ಸಲಹುವ ತಾಯಂದಿರ ಫೋಟೋಗಳನ್ನು ಸಿನಿಮಾ ನಟಿಯರು ಜಾಲತಾಣಗಳಲ್ಲಿ ಹಂಚಿಕೊಂಡು ಶುಭಾಶಯ ಕೋರಿದ್ದಾರೆ. ಅವರ ಫೋಟೋಗಳೆಲ್ಲವೂ ಇಲ್ಲಿವೆ.
ಅಮ್ವ್ಮನ ಜತೆ ಮಾಕ್ಟೇಲ್ ಸಿನಿಮಾ ಖ್ಯಾತಿಯ ಅಮೃತಾಅಮ್ಮ ಪಾರ್ವತಮ್ಮ ರಾಜ್ಕುಮಾರ್ ಜತೆ ಶಿವಣ್ಣಅಮ್ಮನ ಜತೆ ನಿರ್ಮಾಪಕಿ ಶ್ರುತಿ ನಾಯ್ಡುಅಮ್ಮ ಪಾರ್ವತಮ್ಮ ರಾಜ್ಕುಮಾರ್ ಜತೆ ಪುನೀತ್ಅಮ್ಮನ ಮಡಿಲಲ್ಲಿ ಹರ್ಷಿಕಾ ಪೂಣಚ್ಚಮದುವೆ ಸಂದರ್ಭದಲ್ಲಿ ಅಮ್ಮನ ಜತೆ ಹಿತಾ ಚಂದ್ರಶೇಖರ್ನಟಿ ಕಾವ್ಯಾ ಗೌಡ ಮತ್ತವರ ತಾಯಿಅಮ್ಮನ ಜತೆ ಕುಳಿತ ಮಿಲನಾ ನಾಗರಾಜ್ಅಮ್ಮನೊಂದಿಗಿರುವ ಹಳೇ ಫೋಟೋ ಶೇರ್ ಮಾಡಿದ ಪ್ರೇಮ್ಅಮ್ಮನೊಂದಿಗೆ ಕಿರುತೆರೆ ನಟಿ ಪ್ರಿಯಾಂಕಾಅಮ್ಮನೊಂದಿಗೆ ನಗುಮೊಗದ ರಾಧಿಕಾ ನಾರಾಯಣ್ನೀನಾಸಂ ಸತೀಶ್ ಮತ್ತು ಅವರ ತಾಯಿಮೂರು ತಲೆಮಾರುಗಳ ಜತೆ ಕುಳಿತ ಶ್ವೇತಾ ಚೆಂಗಪ್ಪತಾಯಿಯೊಟ್ಟಿಗೆ ನಟಿ ತ್ರಿವೇಣಿ ರಾವ್ಅಮ್ಮನೊಂದಿಗೆ ನಟಿ ವೈಷ್ಣವಿ