ದೀಪಾವಳಿ ಸಡಗರ ಎಲ್ಲೆಡೆ ಕಳೆಗಟ್ಟಿದೆ. ಸಿನಿಮಾ ನಟ-ನಟಿಯರೂ ಹಣತೆ ಹಚ್ಚುವ ಮೂಲಕ ಬೆಳಕಿನ ಹಬ್ಬದಲ್ಲಿ ಮಿಂದೆದ್ದಿದ್ದಾರೆ. ದೀಪದಿಂದ ದೀಪ ಹಚ್ಚುತ್ತ ಅಭಿಮಾನಿಗಳಿಗೂ ಶುಭ ಕೋರಿದ್ದಾರೆ. ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೋನಾಸ್, ಕರೀನಾ ಕಪೂರ್ ಮತ್ತು ಸೈಫ್ ಅಲಿ ಖಾನ್ ದಂಪತಿ ದೀಪ ಬೆಳಗುತ್ತ ಹಬ್ಬ ಆಚರಿಸಿದ್ದಾರೆ. ಇನ್ನು ಕುಟುಂಬದ ಜತೆ ದೀಪಾವಳಿ ಆಚರಿಸಿ ತಲೈವಾ ರಜನಿಕಾಂತ್, ಮೊಮ್ಮಕ್ಕಳೊಂದಿಗೆ ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ.