ಸಿನಿವಾಣಿ

PHOTO GALLERY| ಬರ್ತಡೇ ಗರ್ಲ್​ ದಿಶಾರ ನಶೆ ಏರಿಸೋ ಹಾಟ್​ ಫೋಟೋ ಝಲಕ್​!

ಬಾಲಿವುಡ್​ ಬೋಲ್ಡ್​ ಬೆಡಗಿ ದಿಶಾ ಪಟಾನಿ ಇಂದು 28ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಬರ್ತಡೇ ಸಂಭ್ರಮದಲ್ಲಿರುವ ದಿಶಾಗೆ ಅಭಿಮಾನಿಗಳ ಕಡೆಯಿಂದ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ. ಎಂ.ಎಸ್​.ಧೋನಿ ಅನ್​ಟೋಲ್ಡ್​ ಸ್ಟೋರಿ, ಬಾಘಿ 2, ಭರತ್​ ಮಲಾಂಗ್​ ಸೇರಿದಂತೆ ಅನೇಕ ಚಿತ್ರಗಳಲ್ಲಿ ನಟಿಸಿರುವ ದಿಶಾ, ತಮ್ಮ ಮಾದಕ ಮೈಮಾಟದಿಂದಲೇ ಪಡ್ಡೆ ಹುಡುಗರ ಹೃದಯದಲ್ಲಿ ಮಿಂಚು ಹರಿಸಿದ್ದಾರೆ. ಅವರು ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಹಾಟ್​ ಫೋಟೋಗಳ ರಾಶಿಯೇ ತಂಬಿದ್ದು, ಅವುಗಳ ಒಂದಿಷ್ಟು ಝಲಕ್ ನೀವಿಲ್ಲಿ ಕಾಣಬಹುದು. ಸ್ಲೈಡ್​ಶೋಗಾಗಿ ಫೋಟೋಗಳ ಮೇಲೆ ಕ್ಲಿಕ್ಕಿಸಿ.