ಸಿನಿವಾಣಿ

ಸೀರೆಯಲ್ಲಿ ಹಾಟ್​ ಲುಕ್ ತೋರಿದ ಡಿಂಪಲ್ ಹಯಾತಿ

ಹೀರೋಯಿನ್ ಡಿಂಪಲ್ ಹಯಾತಿ ಬಗ್ಗೆ ವಿಶೇಷ ಪರಿಚಯದ ಅಗತ್ಯವಿಲ್ಲ. ಮುಖ್ಯವಾಗಿ ತಮಿಳು ಮತ್ತು ತೆಲುಗು ಚಿತ್ರಗಳಲ್ಲಿ ಕೆಲಸ ಮಾಡ್ತಿರುವ ನಟಿ ರವಿತೇಜ ಹಾಗೂ ವಿಶಾಲ್​ರಂತಹ ಸ್ಟಾರ್ ಹೀರೋಗಳ ಜತೆ ನಾಯಕಿಯಾಗಿ ನಟಿಸಿದ್ದಾರೆ. ಗ್ಲಾಮರಸ್ ಪಾತ್ರಗಳು ಮತ್ತು ಐಟಂ ಸಾಂಗ್‌ಗಳಿಗೆ ಹೆಚ್ಚು ಗುರುತಿಸಿಕೊಂಡಿದ್ದಾರೆ. ಅವರು ಇತ್ತೀಚೆಗೆ ಸೀರೆಯಲ್ಲಿ ಮಾಡಿಸಿದ ಫೋಟೋಶೂಟ್ ಎಲ್ಲರ ಗಮನ ಸೆಳೆದಿದೆ.

ವಿಜಯವಾಣಿ ಸುದ್ದಿ ಜಾಲ