ಬಿಗ್​ಬಾಸ್​ ಸೀಸನ್​ 13 ಸ್ಪರ್ಧಿ ಕಾವ್ಯಾ ಗೌಡ 
ಸಿನಿವಾಣಿ

ತಾಂಡವ್ ಮೇಲೆ ಫೀಲಿಂಗ್ಸ್​ ಇತ್ತಾ? ಕಾವ್ಯಾ ಗೌಡ ಕೊಟ್ಟ ಉತ್ತರವಿದು... ಸ್ಕಿನ್ ಕಲರ್​ ಬಗ್ಗೆ ಕಾಮೆಂಟ್​ ಮಾಡಿದವರಿಗೂ ತಿರುಗೇಟು! Kavya Gowda

ಪ್ರಸ್ತುತ ಕಲರ್ಸ್​ ಕನ್ನಡದಲ್ಲಿ ಮೂಡಿಬರುತ್ತಿರುವ ಬಿಗ್​ಬಾಸ್ ಕನ್ನಡ​​ 13ನೇ ಆವೃತ್ತಿಯಿಂದ ಈ ವಾರ ಮನೆಯಿಂದ ಎಲಿಮಿನೇಟ್​ ಆದ ಸ್ಪರ್ಧಿ ಕಾವ್ಯಾ ಗೌಡ ( Kavya Gowda ) ಅವರು ವಿಜಯವಾಣಿ ಡಿಜಿಟಲ್​ ಸಂದರ್ಶನದಲ್ಲಿ ಶೋ ಬಗ್ಗೆ ಅಚ್ಚರಿಯ ಹೇಳಿಕೆಗಳನ್ನು ನೀಡಿದ್ದಾರೆ.

ವಿಜಯವಾಣಿ ಸುದ್ದಿ ಜಾಲ