ಸಿನಿವಾಣಿ

PHOTO GALLERY: ನೆನಪಿನ ಪುಟಗಳಿಂದ; ಚಿರು- ಮೇಘನಾ ರಾಜ್​ ಮದುವೆಯ ಕ್ಷಣಗಳು..

2018ರ ಮೇ 3ರಂದು ಸ್ಯಾಂಡಲ್​ವುಡ್​ ನಟ ಚಿರಂಜೀವಿ ಸರ್ಜಾ ಮತ್ತು ಮೇಘನಾ ರಾಜ್​ ಬಾಳ ಬಂಧನಕ್ಕೆ ಅಡಿ ಇಟ್ಟಿದ್ದರು. ಅದ್ದೂರಿಯಾಗಿ ವಿವಾಹ ಕಾರ್ಯಕ್ರಮ ನೆರವೇರಿತ್ತು. ಭಾರತೀಯ ಸಿನಿಮಾರಂಗದ ಸ್ಟಾರ್​ಗಳು, ಸರ್ಜಾ ಕುಟುಂಬದ ಮದುವೆಗೆ ಆಗಮಿಸಿ ನವಜೋಡಿಗೆ ಹರಿಸಿದ್ದರು. ಅಂದಿನ ವಿವಾಹ ಕಾರ್ಯಕ್ರಮದ ಒಂದಷ್ಟು ಫೋಟೋಗಳು ಇಲ್ಲಿವೆ.