ಬೆಂಗಳೂರು: ಪ್ರತಿವಾರ ಭಾರತೀಯ ಚಿತ್ರೋದ್ಯಮದಿಂದ ಹಾಗೂ ಹಾಲಿವುಡ್ನಿಂದ ಹಲವಾರು ಬಹುನಿರೀಕ್ಷಿತ ಸಿನಿಮಾಗಳು ಚಿತ್ರಮಂದಿರಗಳು ಹಾಗೂ ಒಟಿಟಿಯಲ್ಲಿ ರಿಲೀಸ್ ಆಗುತ್ತವೆ (OTT Movies). ಕೆಲವು ಸೂಪರ್ಹಿಟ್ ಆದರೆ, ಇನ್ನೂ ಕೆಲವು ಫ್ಲಾಪ್ ಸಾಲಿಗೆ ಸೇರ್ಪಡೆಯಾಗುತ್ತೆ. ಸದ್ಯ ಈ ವಾರವು ಹಲವು ಭಾಷೆಯ ಚಿತ್ರಗಳು ಟಾಕೀಸ್ ಮತ್ತು ಒಟಿಟಿಗೆ ಲಗ್ಗೆಯಿಡಲಿವೆ. ಹಾಗಿದ್ದರೆ, ಯಾವೆಲ್ಲ ಸಿನಿಮಾ, ವೆಬ್ ಸರಣಿಗಳು ಎಂಟ್ರಿಕೊಟ್ಟಿವೆ? ಎಂಬುದರ ಸಂಪೂರ್ಣ ಪಟ್ಟಿಯ ವಿವರ ಇಲ್ಲಿದೆ ನೋಡಿ.
ರಿಲೀಸ್ ಆಗಲಿರುವ ಸೌತ್ ಸಿನಿಮಾಗಳು
1. ಸ್ಲಮ್ಡಾಗ್ - 33 ಟೆಂಪಲ್ ರೋಡ್ (ತೆಲುಗು)
ಒಟಿಟಿಗೆ ಲಗ್ಗೆಯಿಡಲಿರುವ ಸಿನಿಮಾಗಳು (ಏ.20-26)
1. ಸ್ಟ್ರೇಂಜರ್ ಥಿಂಗ್ಸ್: ಟೇಲ್ಸ್ ಫ್ರಮ್ 85 (ನೆಟ್ಫ್ಲಿಕ್ಸ್)
2. ಅಪೆಕ್ಸ್ ಇಂಜಿನ್ (ನೆಟ್ಫ್ಲಿಕ್ಸ್)
3. ಪ್ರತೀಚಾಯ ಮಲ್ಯಾಲಂ (ಜಿಯೋ ಹಾಟ್ಸ್ಟಾರ್)
4. ಹ್ಯಾಪಿ ರಾಜ್ (ಪ್ರೈಮ್ ವಿಡಿಯೋ)
5. ಬ್ಯಾಂಡ್ ಮೇಳಂ (ನೆಟ್ಫ್ಲಿಕ್ಸ್)
6. ಲೆಚಿಂದಿ ಮಹಿಳಾ ಲೋಕಂ (ಸನ್ ನೆಕ್ಸ್ಟ್)
7. ಅನ್ಚೂಸನ್ ಸಿರೀಸ್ (ನೆಟ್ಫ್ಲಿಕ್ಸ್)
8. ರನ್ನಿಂಗ್ ಪಾಯಿಂಟ್: ಸೀಸನ್ 2 (ನೆಟ್ಫ್ಲಿಕ್ಸ್)
9. ಮಾರ್ಟಿ ಸುಪ್ರೀಂ (ಪ್ರೈಮ್ ವಿಡಿಯೋ)
11. ಸೂಪರ್ ಜಿಮ್ನಿ (ಮನೋರಮಾ ಮ್ಯಾಕ್ಸ್)
12. ಪೇಟ್ರಿಯಾಟ್: ಲೆಜೆಂಡ್ಸ್ ಹ್ಯಾಂಗ್ಔಟ್ (ಜಿಯೋ ಹಾಟ್ಸ್ಟಾರ್)