ಬೆಂಗಳೂರು: ಪ್ರತಿವಾರ ಭಾರತೀಯ ಚಿತ್ರೋದ್ಯಮದಿಂದ ಹಾಗೂ ಹಾಲಿವುಡ್ನಿಂದ ಹಲವಾರು ಬಹುನಿರೀಕ್ಷಿತ ಸಿನಿಮಾಗಳು ಚಿತ್ರಮಂದಿರಗಳು ಹಾಗೂ ಒಟಿಟಿಯಲ್ಲಿ ರಿಲೀಸ್ ಆಗುತ್ತವೆ (Movies List). ಕೆಲವು ಸೂಪರ್ಹಿಟ್ ಆದರೆ, ಇನ್ನೂ ಕೆಲವು ಫ್ಲಾಪ್ ಸಾಲಿಗೆ ಸೇರ್ಪಡೆಯಾಗುತ್ತೆ. ಸದ್ಯ ಈ ವಾರವು ಹಲವು ಭಾಷೆಯ ಚಿತ್ರಗಳು ಚಿತ್ರಮಂದಿರ ಮತ್ತು ಒಟಿಟಿಗೆ ಲಗ್ಗೆಯಿಡಲಿವೆ. ಹಾಗಿದ್ದರೆ, ಯಾವೆಲ್ಲ ಸಿನಿಮಾ, ವೆಬ್ ಸರಣಿಗಳು ಎಂಟ್ರಿಕೊಟ್ಟಿವೆ? ಎಂಬುದರ ಸಂಪೂರ್ಣ ವಿವರ ಇಲ್ಲಿದೆ ನೋಡಿ.
ಈ ವಾರ ಒಟಿಟಿಯಲ್ಲಿ ರಿಲೀಸ್ (ಜು.13ರಿಂದ 19)
1. ಮಾ ಇಂಟಿ ಬಂಗಾರಮ್ (ತೆಲುಗು)
2. ಹಾರ್ಟ್ಸ್ಟಾಪರ್ ಫಾರೆವರ್ (ಇಂಗ್ಲಿಷ್)
3. ವುದರಿಂಗ್ ಹೈಟ್ಸ್ (ಇಂಗ್ಲಿಷ್)
4. ರೆಡಿ ಆರ್ ನಾಟ್ 2: ಹೀಯರ್ ಐ ಕಮ್ (ಇಂಗ್ಲಿಷ್)
5. 23000 ಲೈಫ್ (ಇಂಗ್ಲಿಷ್)
6. ರಕ್ತಾಂಚಲ್: ಸೀಸನ್ 3 (ವೆಬ್ ಸರಣಿ)
ಒಟಿಟಿ: ಅಮೆಜಾನ್ MX ಪ್ಲೇಯರ್
8. ಸ್ಪೂಕಿ ಇನ್ ಲವ್ (ಕೊರಿಯನ್)
9. ರೈಡ್ ಆರ್ ಡೈ (ಇಂಗ್ಲಿಷ್)
10. ದಿ ಈಸ್ಟ್ ಪ್ಯಾಲೆಸ್ (ಕೊರಿಯನ್, ಇಂಗ್ಲಿಷ್)
11. ಪವಿತ್ರಂ ಸೀಸನ್ 2 (ವೆಬ್ ಸರಣಿ, ಮಲಯಾಳಂ)
11 ಸೌತ್ ಸಿನಿಮಾಗಳು ಬೆಳ್ಳಿಪರದೆಯಲ್ಲಿ ರಿಲೀಸ್
1. ಜಿಡಿಎನ್ (ತಮಿಳು, ತೆಲುಗು)
8. ಓಕಾ ಕೋರ್ಟ್ ಕೇಸ್ (ತೆಲುಗು)
10. ರಾಜಾ ದಿ ರಾಜಾ (ತೆಲುಗು)
11. ಬಾಗವಾನ್ (ತಮಿಳು, ತೆಲುಗು)