Alia Bhatt: ಬಾಲಿವುಡ್ನ ಖ್ಯಾತ ನಿರ್ದೇಶಕ ಮಹೇಶ್ ಭಟ್ ಪುತ್ರಿ ಹಾಗೂ ರಣಬೀರ್ ಕಪೂರ್ ಪತ್ನಿ, ಆಲಿಯಾ ಭಟ್ ತನ್ನದೇ ಆದ ಫ್ಯಾನ್ ಬೇಸ್ಅನ್ನು ಹೊಂದಿರುವ ನಟಿಯಾಗಿದ್ದಾರೆ. ಇನ್ನೇನು ಕೆಲವೇ ದಿನಗಳಲ್ಲಿ ಬೆಳಕಿನ ಹಬ್ಬ ದೀಪಾವಳಿ ಬರಲಿದ್ದು, ಹೀಗಾಗಿ ನಟಿ ಡಿಸೈನರ್ ಸೀರೆ ಧರಿಸಿ ಫೋಟೊಶೂಟ್ ನಡೆಸಿದ್ದು, ಅಲ್ಲಿ ಕ್ಲಿಕ್ಕಿಸಿಕೊಂಡ ಕೆಲ ಫೋಟೊಗಳನ್ನು ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.