ಸಿನಿವಾಣಿ

PHOTOS| ಬಿಕಿನಿ ಫೋಟೋ ಹರಿಬಿಟ್ಟು ಪಡ್ಡೆ ಹುಡುಗರ ನಿದ್ದೆಗೆಡಿಸಿದ ಬಾಲಿವುಡ್​ ಬ್ಯೂಟಿ ಜಾಹ್ನವಿ..!

ಮುಂಬೈ: ಬಾಲಿವುಡ್​, ಟಾಲಿವುಡ್​, ಕಾಲಿವುಡ್​, ಸ್ಯಾಂಡಲ್ವುಡ್​ನ ಸಾಕಷ್ಟು ಸೆಲೆಬ್ರಿಟಿಗಳು ಮಾಲ್ಡೀವ್ಸ್​ಗೆ ಭೇಟಿ ನೀಡಿ ಬಂದಿದ್ದಾರೆ. ನೀಲಾಕಾಶದ ನಡುವೆ ತಿಳಿ ನೀಲಿ ನೀರಿನಲ್ಲಿ ಫೋಟೋ ಕ್ಲಿಕ್ಕಿಸಿಕೊಂಡು, ಸೋಷಿಯಲ್​ ಮೀಡಿಯಾದಲ್ಲಿ ಪೋಸ್ಟ್ ಮಾಡಿಕೊಂಡು ಅಭಿಮಾನಿಗಳ ಬಿಸಿ ಹೆಚ್ಚಿಸಿದ್ದಾರೆ. ಆ ಸಾಲಿಗೆ ಇದೀಗ ಬಾಲಿವುಟ್​ ನಟಿ ಹಾಗೂ ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್​ ಸಹ ಸೇರಿಕೊಂಡಿದ್ದಾರೆ.

ಗುರುವಾರ ತಮ್ಮ ಇನ್​ಸ್ಟಾಗ್ರಾಂನಲ್ಲಿ ಬಿಕಿನಿ ಫೋಟೋಗಳನ್ನು ಶೇರ್​ ಮಾಡಿಕೊಂಡಿರುವ ಜಾಹ್ನವಿ, ಅದರಲ್ಲಿ ಮೆಟಾಲಿಕ್​ ಸ್ವಿಮ್​ಸೂಟ್​ನಲ್ಲಿ ಬೋಲ್ಡ್​ ಆಗಿ ಕಾಣಿಸಿಕೊಂಡಿದ್ದಾರೆ. ಫೋಟೋ ಕುರಿತು "ವರ್ಣವೈವಿಧ್ಯ" ಎಂದು ಅಡಿಬರಹ ನೀಡಿದ್ದು, ಮಾಲ್ಡೀವ್ಸ್​ ಸೌಂದರ್ಯದ ಸೊಬಗನ್ನು ಸವಿಯುತ್ತಿದ್ದಾರೆ.

ಸಿನಿಮಾ ವಿಚಾರಕ್ಕೆ ಬಂದರೆ 2018ರಲ್ಲಿ ದಡಕ್​ ಚಿತ್ರದ ಮೂಲಕ ಬಾಲಿವುಡ್​ ಪಾದರ್ಪಣೆ ಮಾಡಿದ ಜಾಹ್ನವಿ, ಗೋಸ್ಟ್​ ಸ್ಟೋರೀಸ್​, ದೋಸ್ತಾನಾ 2 ಸೇರಿದಂತೆ ಅನೇಕ ಚಿತ್ರಗಳಲ್ಲಿ ನಟಿಸಿದ್ದಾರೆ. ಕೊನೆಯದಾಗಿ ಹಾರರ್​ ಕಾಮಿಡಿ ರೂಹಿ ಚಿತ್ರದಲ್ಲಿ ಜಾಹ್ನವಿ ಕಾಣಿಸಿಕೊಂಡರು. ಸದ್ಯ ಗುಡ್​ ಲಕ್​ ಜೆರ್ರಿ ಚಿತ್ರದಲ್ಲಿ ಜಾಹ್ನವಿ ಬಿಜೆಯಾಗಿದ್ದಾರೆ. (ಏಜೆನ್ಸೀಸ್​)