ಸಿನಿವಾಣಿ

PHOTO GALLERY| ಕಪೂರ್​ ಖಾಂದಾನ್​ನ ಬೋಲ್ಡ್ ಬ್ಯೂಟಿ ಸೋನಮ್​ ಕಪೂರ್​ಗಿಂದು ಜನ್ಮದಿನದ ಸಂಭ್ರಮ

ಬಾಲಿವುಡ್​ನ ಸೂಪರ್​ ಸ್ಟಾರ್ ಅನಿಲ್​ ಕಪೂರ್​ ಪುತ್ರಿ ಸೋನಮ್​ ಕಪೂರ್ ಇಂದು ಜನ್ಮ ದಿನದ ಸಂಭ್ರಮದಲ್ಲಿದ್ದಾರೆ. 35ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. 2007ರಲ್ಲಿ ‘ಸಾವರಿಯಾ’ ಸಿನಿಮಾ ಮೂಲಕ ಬಾಲಿವುಡ್​ಗೆ ಪದಾರ್ಪಣೆ ಮಾಡಿದ್ದ ಸೋನಮ್​, ಇಲ್ಲಿಯವರೆಗೂ ಒಟ್ಟು 20 ಸಿನಿಮಾಗಳಲ್ಲಿ ನಟಿಸಿದ್ದಾರೆ. ಅಷ್ಟೇ ಅಲ್ಲ 2016ರಲ್ಲಿ ‘ನೀರ್ಜಾ’ ಸಿನಿಮಾದ ನಟನೆಗಾಗಿ ನ್ಯಾಶನಲ್​ ಅವಾರ್ಡ್​ ಸಹ ಅವರ ಪಾಲಿಗೆ ದಕ್ಕಿದೆ. ಇನ್ನು 2018ರಲ್ಲಿ ಆನಂದ್ ಅಹುಜಾ ಅವರನ್ನು ವರಿಸಿ, ಗೃಹಸ್ಥಾಶ್ರಮಕ್ಕೆ ಕಾಲಿರಿಸಿದ್ದರು. ಅವರ ಜನ್ಮ ದಿನದ ಪ್ರಯುಕ್ತ ಒಂದಷ್ಟು ಫೋಟೋಗಳು ಇಲ್ಲಿವೆ.