ಸಿನಿವಾಣಿ

ಅಲ್ಟ್ರಾ ಸ್ಟೈಲಿಶ್ ಲುಕ್​ನಲ್ಲಿ ಆ್ಯಂಕರ್ ಶ್ರಾವಂತಿ

ತೆಲುಗಿನ ಖ್ಯಾತ ಆ್ಯಂಕರ್ ಶ್ರಾವಂತಿ ಚೋಕರಾಪು ಬಗ್ಗೆ ವಿಶೇಷವಾಗಿ ಹೇಳಬೇಕಾಗಿಲ್ಲ. ಬೆಳ್ಳಿತೆರೆ ಮತ್ತು ಕಿರುತೆರೆಯಲ್ಲಿ ತನ್ನ ಪ್ರತಿಭೆಯನ್ನು ಸಾಬೀತುಪಡಿಸಿರುವ ಈ ಸುಂದರಿ, ಬಿಗ್ ಬಾಸ್‌ನಲ್ಲೂ ಸದ್ದು ಮಾಡಿದ್ದಾರೆ. ಇತ್ತೀಚೆಗೆ ಅವರು ಫೋಟೋ ಶೂಟ್ ಮಾಡಿಸಿದ್ದು, ಭಾರಿ ವೈರಲ್ ಆಗಿವೆ.

ವಿಜಯವಾಣಿ ಸುದ್ದಿ ಜಾಲ