ಸಿನಿವಾಣಿ

ನಾಲ್ಕು ಕಾಲಿನ ಸ್ನೇಹಿತರನ್ನು ಕಂಡರೆ ಐಂದ್ರಿತಾಗೆಷ್ಟು ಪ್ರೀತಿ ಗೊತ್ತಾ?

manjunathktgns

ಸೈ ಎನಿಸಿಕೊಂಡಿದ್ದಾರೆ.

ಐಂದ್ರಿತಾ ಈ ಸಣ್ಣ ಕೆಲಸ ಮಾಡಿ

ವಿಪರೀತ ಪ್ರೀತಿ ಹೊಂದಿರುವ

ಮೊದಲಿಂದಲೂ ಪ್ರಾಣಿಗಳ ಮೇಲೆ

ಹೀಗಾಗಿ

ಆಹಾರ ಸಿಗದಂತಾಗಿದೆ.

ಕಡಿಮೆಯಾಗಿರುವುದರಿಂದ ಪ್ರಾಣಿಗಳಿಗೆ

ನಗರದಲ್ಲಿ ಮನುಷ್ಯ ಸಂಚಾರ

ಸದ್ಯ

ಆಹಾರ ನೀಡಿದ್ದಾರೆ.

ರೇ ರಾತ್ರಿ ಹೊತ್ತು ನಾಯಿಗಳಿಗೆ

ಕನ್ನಡದ ಇನ್ನೋರ್ವ ನಟಿ ಐಂದ್ರಿತಾ

ಈಗ

ಮೂಲಕ ಸುದ್ದಿಯಾಗಿದ್ದರು.

ಬದಿಯ ನಾಯಿಗಳಿಗೆ ಆಹಾರ ಹಾಕುವ

ಬೀದಿ

ನಟಿ ಸಂಯುಕ್ತಾ ಹೊರನಾಡು,

ನಿನ್ನೆಯಷ್ಟೇ

ಬೆಂಗಳೂರು:

ನಮ್ಮ ಮನೆ ಬಳಿ ಇರುವ ನಾಲ್ಕು ಕಾಲಿನ ಸ್ನೇಹಿತರನ್ನು ಇಂಥ ಸಂದರ್ಭದಲ್ಲಿ ಮರೆಯಬೇಡಿ. ಬೇಸಿಗೆ ಶುರುವಾದಂತೆ ದಿನೇದಿನೆ ಉಷ್ಣಾಂಶವೂ ಏರುತ್ತಿದೆ. ಹಾಗಾಗಿ ಈ ಲಾಕ್​ಡೌನ್​ ನಡುವೆಯೂ ಒಂದಷ್ಟು ನೀರು ಮತ್ತೊಂದಿಷ್ಟು ಆಹಾರ ನೀಡುವುದು ಒಳಿತು. ಮನೆಗೆ ಏನಾದರೂ ತರಲು ಮಾರುಕಟ್ಟೆಗೆ ಹೋದರೆ, ಈ ಮೂಕಪ್ರಾಣಿಗಳನ್ನು ಮರೆಯಬೇಡಿ ಎಂದಿದ್ದಾರೆ.