‘ಯಾನ’ ಸಿನಿಮಾ ಮೂಲಕ ಸ್ಯಾಂಡಲ್ವುಡ್ನಲ್ಲಿ ಖಾತೆ ತೆರೆದಿದ್ದರು ಹಿರಿಯ ನಟ ಜೈಜಗದೀಶ್ ಮತ್ತು ವಿಜಯಲಕ್ಷ್ಮೀ ಸಿಂಗ್ ದಂಪತಿಯ ಪುತ್ರಿಯರಾದ ವೈಭವಿ, ವೈಸಿರಿ ಮತ್ತು ವೈನಿಧಿ. ಈಗಲೂ ಹಲವು ಪ್ರಾಜೆಕ್ಟ್ಗಳಲ್ಲಿ ಈ ಮೂವರು ನಟಿಯರು ತೊಡಗಿಸಿಕೊಂಡಿದ್ದಾರೆ. ಸದ್ಯ ಕರೊನಾ ಲಾಕ್ಡೌನ್ ಹಿನ್ನೆಲೆಯಲ್ಲಿ ಮನೆಯಲ್ಲಿಯೇ ಕಾಲ ಕಳೆಯುತ್ತಿದ್ದಾರೆ. ಇದೆಲ್ಲದರ ನಡುವೆ ವೈಭವಿ ಅವರ ಸೋಷಿಯಲ್ ಮೀಡಿಯಾ ಫೋಟೋಗಳು ಸಖತ್ ವೈರಲ್ ಆಗುತ್ತಿವೆ. ನಿತ್ಯ ಒಂದಲ್ಲ ಒಂದು ರೀತಿಯ ಕಾಸ್ಟ್ಯೂಮ್ ಮತ್ತು ಮೇಕಪ್ ಮೂಲಕ ಗ್ಲಾಮರಸ್ ಅವತಾರದಲ್ಲಿ ಎದುರಾಗುತ್ತಿದ್ದಾರೆ. ಅಂಥ ಕೆಲ ಫೋಟೋಗಳು ಇಲ್ಲಿವೆ...