ಸಿನಿವಾಣಿ

PHOTOS: ಜನ್ಮದಿನದ ಸಂಭ್ರಮದಲ್ಲಿ ಸ್ಯಾಂಡಲ್​ವುಡ್​ ಚಿರತರುಣಿ ಸುಮನ್​ ರಂಗನಾಥನ್​...

ಸ್ಯಾಂಡಲ್​ವುಡ್​ ಚಿರತರುಣಿ ಎಂದೇ ಕರೆಸಿಕೊಳ್ಳುವ ನಟಿ ಸುಮನ್​ ರಂಗನಾಥನ್​ ಇಂದು 46ನೇ ವಸಂತಕ್ಕೆ ಕಾಲಿರಿಸಿದ್ದಾರೆ. 1989ರಲ್ಲಿ ಸಿಬಿಐ ಶಂಕರ್​ ಸಿನಿಮಾ ಮೂಲಕ ಸ್ಯಾಂಡಲ್​ವುಡ್​ ಪ್ರವೇಶಿಸಿದ್ದ ಸುಮನ್​, ಕನ್ನಡದ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ತೆಲುಗು, ತಮಿಳು ಮತ್ತು ಮಲಯಾಳಂ ಸಿನಿಮಾದಲ್ಲಿಯೂ ನಟಿಸಿ ಸೈ ಎನಿಸಿಕೊಂಡರು. ಬಾಲಿವುಡ್​ನಲ್ಲಿಯೂ ಸುಮನ್​ ನಟಿಸಿ ಬಂದಿದ್ದಾರೆ. ಭೋಜಪುರಿ ಸಿನಿಮಾ ಸಹ ಇವರ ಬತ್ತಳಿಕೆಯಲ್ಲಿದೆ. ಸದ್ಯ ಸ್ಯಾಂಡಲ್​ವುಡ್​ನಲ್ಲಿಯೇ ಹೆಚ್ಚು ಸಕ್ರಿಯರಾಗಿರುವ ಸುಮನ್​, ರಿಯಾಲಿಟಿ ಶೋಗಳಲ್ಲಿ ತೀರ್ಪುಗಾರರಾಗಿಯೂ ಕಾಣಿಸಿಕೊಳ್ಳುತ್ತಿದ್ದಾರೆ.

Actress Suman Ranganathan HD Images @ Kitty Party Movie Logo Launch
Actress Suman Ranganathan Images HD @ Kitty Party Movie Logo Launch