ಸಿನಿವಾಣಿ

PHOTOS| ನಿಲ್ಲದ ರಾಗಿಣಿ ಸೇವೆ...

manjunathktgns

ಲಾಕ್​ಡೌನ್​ ಶುರುವಾದಾಗಿನಿಂದ ಒಂದಲ್ಲ ಒಂದು ಸೇವೆಯಲ್ಲಿ ತೊಡಗಿಸಿಕೊಂಡಿರುವ ರಾಗಿಣಿ ದ್ವಿವೇದಿ, ಇದೀಗ ಆ ಕೆಲಸದಲ್ಲಿಯೇ ಒಂದು ಹೆಜ್ಜೆ ಮುಂದೆ ಹೋಗಿ, ಊಟದ ವ್ಯವಸ್ಥೆಯ ಜತೆಗೆ ಶೌಚಾಲಯಗಳ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ. 1000 ಕ್ಕೂ ಅಧಿಕ ಕುಟುಂಬಗಳಿಗೆ ರಾಗಿಣಿ ಮತ್ತು ತಂಡ ಊಟದ ವ್ಯವಸ್ಥೆ ಕಲ್ಪಿಸಿದೆ. ಬೆಂಗಳೂರಿನ ಹೊರವಲಯದಲ್ಲಿ ವಾಸಿಸುತ್ತಿರುವ ಒಂದಷ್ಟು ನಿರಾಶ್ರಿತ ಕುಟುಂಬಗಳಿಗೆ ಫೈಬರ್​ನಿಂದ ನಿರ್ಮಾಣಮಾಡಿದ ಶೌಚಾಲಯಗಳನ್ನು ವಿತರಿಸಿದ್ದಾರೆ. ಅದಕ್ಕೆ ಸಂಬಂಧಿಸಿದ ಫೋಟೋಗಳು ಇಲ್ಲಿವೆ.