ನಟಿ ಮತ್ತು ಆ್ಯಂಕರ್ ಶ್ರಾವಂತಿ ಚೋಕರಪು 
ಸಿನಿವಾಣಿ

ಕೆಂಪು ಸೀರೆಯಲ್ಲಿ ನಟಿ ಮತ್ತು ಆ್ಯಂಕರ್ ಶ್ರಾವಂತಿ ಚೋಕರಪು ಲುಕ್

ತೆಲುಗಿನ ನಿರೂಪಕಿ ಶ್ರಾವಂತಿ ಚೋಕರಪು ಬಗ್ಗೆ ವಿಶೇಷವಾಗಿ ಹೇಳಬೇಕಾಗಿಲ್ಲ. ತೆಲುಗಿನ ಬೆಳ್ಳಿತೆರೆ ಮತ್ತು ಕಿರುತೆರೆಯಲ್ಲಿ ತನ್ನ ಪ್ರತಿಭೆಯನ್ನು ಸಾಬೀತುಪಡಿಸಿರುವ ಈ ಸುಂದರಿ, ಬಿಗ್ ಬಾಸ್‌ನಲ್ಲೂ ಸದ್ದು ಮಾಡಿದ್ದಾರೆ. ಮತ್ತು ಹಲವು ಸಿನಿಮಾಗಳ ಪ್ರಮೋಷನ್ಸ್​ ನಿರೂಪಣೆಯಲ್ಲೀಗ ಮುಂದಿದ್ದಾರೆ. ಇತ್ತೀಚೆಗೆ ಅವರು ಫೋಟೋ ಶೂಟ್ ಮಾಡಿಸಿದ್ದು, ಭಾರಿ ವೈರಲ್ ಆಗಿವೆ.

ವಿಜಯವಾಣಿ ಸುದ್ದಿ ಜಾಲ