ಸಿನಿವಾಣಿ

PHOTO GALLERY| ಗುಂಡ್ಲುಪೇಟೆಯಲ್ಲಿ ಭಾರತ್​ ಜೋಡೋ ಯಾತ್ರೆ ಅಬ್ಬರ

ತಮಿಳುನಾಡು, ಕೇರಳದಲ್ಲಿ ಸಿಕ್ಕಿದ ಸಿಹಿ ಅನುಭವಗಳ ಮೂಟೆಹೊತ್ತು ಕರುನಾಡಿಗೆ ಆಗಮಿಸಿರುವ ರಾಹುಲ್​ ಗಾಂಧಿ ನೇತೃತ್ವದ ಭಾರತ್​ ಜೋಡೋ ಯಾತ್ರೆಗೆ ಗುಂಡ್ಲುಪೇಟೆಯಲ್ಲಿ ಶುಕ್ರವಾರ ಬೆಳಗ್ಗೆ ಅದ್ದೂರಿ ಸ್ವಾಗತ ಸಿಕ್ಕಿದೆ. ಸಹಸ್ರಾರು ಜನರೊಂದಿಗೆ ರಾಜ್ಯ ನಾಯಕರು ರಾಹುಲ್​ಗೆ ಸಾಥ್​ ನೀಡಿದ್ದಾರೆ. ಕರ್ನಾಟಕ ಪ್ರವೇಶಿಸಿರುವ ಭಾರತ್​ ಜೋಡೋ ಯಾತ್ರೆಯ ದೃಶ್ಯ ವಿಜಯವಾಣಿ ಪತ್ರಿಕೆಯ ಫೋಟೋಗ್ರಾಪರ್​ ಸುಧೀದ್ರ ಶ್ರೀರಂಗರಾಜು ಅವರ ಕ್ಯಾಮರಾದಲ್ಲಿ ಸೆರೆಯಾಗಿದ್ದು ಹೀಗೆ....