ಸಿನಿವಾಣಿ

ಹರ್ಷಿಕಾ ಪೂಣಚ್ಚರ ಮುದ್ದಾದ ಫೋಟೋ ನೋಡಿ ಅಭಿಮಾನಿಗಳು ಫಿದಾ

ಸದಾ ಸಿನಿಮಾ, ಸಾಮಾಜಿಕ ಕಾರ್ಯಗಳಿಂದಲೇ ಗಮನ ಸೆಳೆಯುವ ಚಂದನವನದ ನಟಿ ಹರ್ಷಿಕಾ ಪೂಣಚ್ಚ, ಬಿಡುವಿದ್ದಾಗ ಫೋಟೋ ಶೂಟ್​ ಮಾಡಿಸುತ್ತಲೇ ಇರುತ್ತಾರೆ. ನಟ ವಿಜಯ್​ ರಾಘವೇಂದ್ರ ಅವರ ಜತೆ 'ಕಾಸಿನ ಸರ' ಸಿನಿಮಾದಲ್ಲಿ ಅಭಿನಯಿಸುತ್ತಿರುವ ಹರ್ಷಿಕಾ, ಈ ನಡುವೆ ಮತ್ತೊಂದು ಫೋಟೋಶೂಟ್​ ಮಾಡಿಸಿಕೊಂಡಿದ್ದು, ಮುದ್ದಾದ ಫೋಟೋ ನೋಡಿ ಅಭಿಮಾನಿಗಳು ಖುಷಿಯಾಗಿದ್ದಾರೆ.