ಬೆಂಗಳೂರು: ಪ್ರತಿ ವಾರದಂತೆ ಈ ವಾರವು ಸಾಕಷ್ಟು ಸಿನಿಮಾ ಮತ್ತು ವೆಬ್ ಸರಣಿಗಳು ಒಟಿಟಿ ಮತ್ತು ಚಿತ್ರಮಂದಿರಗಳಲ್ಲಿ ತೆರೆಕಾಣಲು ಸಜ್ಜಾಗಿವೆ (Movies List). ಇದರಲ್ಲಿ ಕೆಲವೇ ಕೆಲವು ಚಿತ್ರಮಂದಿರಗಳಲ್ಲಿ ಸೂಪರ್ ಹಿಟ್ ಆದರೆ, ಹಲವಾರು ಚಿತ್ರಗಳು ಫ್ಲಾಪ್ ಸಾಲಿಗೆ ಸೇರುತ್ತವೆ.
ಥಿಯೇಟರ್ಗಳಲ್ಲಿ ಪ್ರೇಕ್ಷಕರನ್ನು ಸೆಳೆಯಲು ವಿಫಲವಾಗುವ ಒಂದಷ್ಟು ಸಿನಿಮಾಗಳು, ಅದೇ ಒಟಿಟಿಗೆ ಬಂದಾಗ ಅಚ್ಚರಿ ಎಂಬಂತೆ ಹೆಚ್ಚಿನ ವೀಕ್ಷಣೆಗೆ ಒಳಪಡುತ್ತವೆ. ಈ ವಾರ ಒಂದಲ್ಲ, ಎರಡಲ್ಲ ಬರೋಬ್ಬರಿ 14 ಸಿನಿಮಾ, ವೆಬ್ ಸರಣಿಗಳು ಒಟಿಟಿಗೆ ಎಂಟ್ರಿಕೊಟ್ಟಿದ್ದರೆ, 9 ಸೌತ್ ಸಿನಿಮಾಗಳು ಥಿಯೇಟರ್ ಪ್ರವೇಶಿಸಲಿವೆ. ಹಾಗಿದ್ದರೆ, ಯಾವೆಲ್ಲ ರಿಲೀಸ್? ಇಲ್ಲಿದೆ ನೋಡಿ ಪಟ್ಟಿ.
ಈ ವಾರ ಒಟಿಟಿ ಚಿತ್ರಗಳು (ಮೇ.18ರಿಂದ ಮೇ.24)
ಪ್ರೈಮ್ ವಿಡಿಯೋ (ಒಟಿಟಿ)
1. ಲೀ ಕ್ರೋನಿನ್ಸ್ ದಿ ಮಮ್ಮಿ (ಇಂಗ್ಲಿಷ್)
2. ಮದರ್ ಮೇರಿ (ಇಂಗ್ಲಿಷ್)
3. ಜ್ಯಾಕ್ ರಯಾನ್: ಘೋಸ್ಟ್ ವಾರ್ (ಇಂಗ್ಲಿಷ್)
ರಿಲೀಸ್ ದಿನಾಂಕ: ಮೇ 22, 2026
ಸೋನಿ ಲೈವ್
ಸನ್ ನೆಕ್ಸ್ಟ್
6. ಸತಿ ಲೀಲಾವತಿ (ತೆಲುಗು, ತಮಿಳು)
ನೆಟ್ಫ್ಲಿಕ್ಸ್
7. ದೇಸಿ ಬ್ಲಿಂಗ್ (ಹಿಂದಿ, ಇಂಗ್ಲಿಷ್)
ಜೀ5
8. ಸತ್ರಂಗಿ: ಬದ್ಲೆ ಕಾ ಖೇಲ್ (ಹಿಂದಿ)
9. ವಾರಂಟ್: ಫ್ರಮ್ ದಿ ವರ್ಲ್ಸ್ ಆಫ್ ವಿಲಾಂಗು
9 ಸೌತ್ ಸಿನಿಮಾಗಳು ತೆರೆಗೆ (ಮೇ.21-22)
7. ಅಸುರನ ಕೈಯಲ್ಲಿ ಪಾರಿಜಾತ (ಕನ್ನಡ)