ಬೆಂಗಳೂರು: ಪ್ರತಿವಾರ ಭಾರತೀಯ ಚಿತ್ರೋದ್ಯಮದಿಂದ ಹಾಗೂ ಹಾಲಿವುಡ್ನ ಸಾಕಷ್ಟು ಬಹುನಿರೀಕ್ಷಿತ ಸಿನಿಮಾಗಳು ಚಿತ್ರಮಂದಿರಗಳು ಹಾಗೂ ಒಟಿಟಿಯಲ್ಲಿ ರಿಲೀಸ್ ಆಗುತ್ತವೆ (Movie List). ಕೆಲವು ಸೂಪರ್ಹಿಟ್ ಆದರೆ, ಇನ್ನೂ ಕೆಲವು ಫ್ಲಾಪ್ ಸಾಲಿಗೆ ಸೇರ್ಪಡೆಯಾಗುತ್ತೆ. ಸದ್ಯ ಈ ವಾರವು ಹಲವು ಭಾಷೆಯ ಚಿತ್ರಗಳು ಟಾಕೀಸ್ ಮತ್ತು ಒಟಿಟಿಗೆ ಲಗ್ಗೆಯಿಡಲಿವೆ. ಹಾಗಿದ್ದರೆ, ಯಾವೆಲ್ಲ ಸಿನಿಮಾ, ವೆಬ್ ಸರಣಿಗಳು ಎಂಟ್ರಿಕೊಟ್ಟಿವೆ? ಎಂಬುದರ ಸಂಪೂರ್ಣ ವಿವರ ಇಲ್ಲಿದೆ ನೋಡಿ.
ಒಟಿಟಿ ಸಿನಿಮಾಗಳು (ಮಾ.23ರಿಂದ 29)
ರಿಲೀಸ್ ದಿನಾಂಕ: ಮಾರ್ಚ್ 27
3. ಭಾನುಪ್ರಿಯ ಭೂಟರ್ ಹೋಟೆಲ್ (ಬೆಂಗಾಲಿ)
4. ಪ್ರೆಟಿ ಲೆಥಲ್ (ಇಂಗ್ಲಿಷ್)
7. ಡೇರ್‌ಡೆವಿಲ್: ಬಾರ್ನ್ ಎಗೇನ್ ಸೀಸನ್ 2 (ಇಂಗ್ಲಿಷ್)
8. ಸಮ್‌ಥಿಂಗ್ ವೆರಿ ಬ್ಯಾಡ್ ಇಸ್ ಗೋಯಿಂಗ್ ಟು ಹ್ಯಾಪನ್ (ಇಂಗ್ಲಿಷ್)
9. ಹೋಮಿಸೈಡ್: ಸೀಸನ್ 3 (ಇಂಗ್ಲಿಷ್)
ರಿಲೀಸ್ ದಿನಾಂಕ: ಮಾರ್ಚ್ 25
ದಕ್ಷಿಣ ಭಾರತದ 7 ಸಿನಿಮಾಗಳು
ಬಿಡುಗಡೆ ದಿನಾಂಕ: ಮಾರ್ಚ್ 27
ಬಿಡುಗಡೆ ದಿನಾಂಕ: ಮಾರ್ಚ್ 26
ಬಿಡುಗಡೆ ದಿನಾಂಕ: ಮಾರ್ಚ್ 27
4. ಬ್ಯಾಂಡ್ ಮೇಳಮ್ (ತೆಲುಗು)
ಬಿಡುಗಡೆ ದಿನಾಂಕ: ಮಾರ್ಚ್ 26
5. ಚಾಮಯ್ಯ s/o ರಾಮಾಚಾರಿ (ಕನ್ನಡ)
ಬಿಡುಗಡೆ ದಿನಾಂಕ: ಮಾರ್ಚ್ 27
ಬಿಡುಗಡೆ ದಿನಾಂಕ: ಮಾರ್ಚ್ 27
ಬಿಡುಗಡೆ ದಿನಾಂಕ: ಮಾರ್ಚ್ 27
ಬಿಡುಗಡೆ ದಿನಾಂಕ: ಮಾರ್ಚ್ 26