South Indian movies: ಪ್ರತಿ ವಾರವೂ ಒಟಿಟಿ ಸಿನಿಮಾ ಪ್ಲಾಟ್ಫಾರ್ಮ್ನಲ್ಲಿ ಸಿನಿಮಾಗಳು ರಿಲೀಸ್ ಆಗುತ್ತದೆ. ಥೀಯೇಟರ್ನಲ್ಲಿ ನೆಚ್ಚಿನ ನಟರ, ನಟಿಯರ ಸಿನಿಮಾ ನೋಡಲಾಗದ ಅಭಿಮಾನಿಗಳು HD ಕ್ವಾಲಿಟಿಯಲ್ಲಿ, ಯಾವ ಭಾಷೆಯಲ್ಲಿ ಬೇಕೋ ಆ ಭಾಷೆಯಲ್ಲಿ ಒಟಿಟಿಯಲ್ಲಿ ವೀಕ್ಷಿಸುತ್ತಾರೆ. ಇನ್ನು ಕೆಲವರು ಮಹತ್ವವುಳ್ಳ ವೆಬ್ಸೀರಿಸ್ಗಳನ್ನು ಆನ್ಲೈನ್ನಲ್ಲೇ ವೀಕ್ಷಿಸಿ ಕಣ್ತುಂಬಿಕೊಳ್ಳುತ್ತಾರೆ. ಸದ್ಯ ಈ ವಾರ ಅಂದೆ ಜೂ.22ರಿಂದ ಜೂನ್26ರವೆಗೂ ಒಟಿಟಿಯಲ್ಲಿ ರಿಲೀಸ್ ಆಗುವ ದಕ್ಷಿಣ ಭಾರತದ ಸಿನಿಮಾಗಳ ಪಟ್ಟಿ ಇಲ್ಲಿದೆ ನೋಡಿ..
ಈ ವಾರ ಒಟಿಟಿಯಲ್ಲಿ ರಿಲೀಸ್ ಆಗುವ ಸಿನಿಮಾಗಳು ಇವು
ಎಲ್ಲಿ ನೋಡಬೇಕು: ನೆಟ್‌ಫ್ಲಿಕ್ಸ್
ಪಾತ್ರವರ್ಗ: ಅರ್ಜುನ್ ಸರ್ಜಾ, ಪ್ರೀತಿ ಮುಕುಂದನ್
ಅನಂತನ್ ಕಾಡು
ಬಿಡುಗಡೆ ದಿನಾಂಕ: 25 ಜೂನ್ 2026
ಪಾತ್ರವರ್ಗ: ಆರ್ಯ, ಇಂದ್ರನ್ಸ್, ರೆಜಿನಾ ಕಸ್ಸಂದ್ರ, ಸುನಿಲ್ ಮತ್ತು ನಿಖಿಲಾ ವಿಮಲ್
ನಿರ್ದೇಶಕ: ಜಿಯೆನ್ ಕೃಷ್ಣಕುಮಾರ್
ಎಲ್ಲಿ ವೀಕ್ಷಿಸಬೇಕು: ಚಿತ್ರಮಂದಿರಗಳಲ್ಲಿ
ಲಿಂಗಂ
ಬಿಡುಗಡೆ ದಿನಾಂಕ: 26 ಜೂನ್ 2026
ಪಾತ್ರವರ್ಗ: ಕತೀರ್, ದಿವ್ಯ ಭಾರತಿ, ಸತ್ಯ ಮತ್ತು ಪೂರ್ಣಿಮಾ ರವಿ
ನಿರ್ದೇಶನ: ಲಕ್ಷ್ಮಿ ಸರವಣಕುಮಾರ್
ಎಲ್ಲಿ ವೀಕ್ಷಿಸಬೇಕು: ಜಿಯೋ ಹಾಟ್ಸ್ಟಾರ್
ಇದು ತಮಿಳಿನ ಕ್ರೈಂ ಥ್ರಿಲ್ಲರ್ ಸಿನಿಮಾವಾಗಿದೆ. ಪೊಲೀಸ್ ಆಗಬೇಕೆಂದುಕೊಂಡವನ ಜೀವನದಲ್ಲಿ ಏನೆಲ್ಲ ಜರುಗುತ್ತದೆ. ಆಮಧ್ಯೆ ಸಂಭವಿಸುವ ಪ್ರೀತಿ, ಅಪರಾಧದ ಸುತ್ತ ಸಿನಿಮಾವನ್ನು ಕಟ್ಟಿಕೊಡಲಾಗಿದೆ.
ಮರೀಚಿಕಾ (ತೆಲುಗು)
ಪಾತ್ರವರ್ಗ: ಅನುಪಮಾ ಪರಮೇಶ್ವರನ್ ಅವರ 'ಮರೀಚಿಕಾ' ಕೂಡ. ಅನುಪಮಾ ಪರಮೇಶ್ವರನ್, ರೆಜಿನಾ ಮತ್ತು ವಿರಾಜ್ ಅಶ್ವಿನ್ ನಟಿಸಿರುವ ಈ ಸಿನಿಮಾ ಮಾನಸಿಕ ನಿಗೂಢ ಥ್ರಿಲ್ಲರ್ ಸಿನಿಮಾ.
ಎಲ್ಲಿ ವೀಕ್ಷಿಸಬೇಕು: ಪ್ರೈಂ ವಿಡಿಯೋ
ನಿರ್ದೇಶಕ: ಸತೀಶ್ ಕಾಸೆಟ್ಟಿ.
ಕಪ್ (ಮಲಯಾಳಂ)
ಪಾತ್ರವರ್ಗ: ಬೆಸಿಲ್ ಜೋಸೆಫ್, ಗುರು ಸೋಮಸುಂದರಂ ಮತ್ತು ಅನಿಕಾ ಸುರೇಂದ್ರನ್ ನಟಿಸಿದ್ದಾರೆ
ನಿರ್ದೇಶನ: ಸಂಜು ವಿ ಸ್ಯಾಮ್ಯುಯೆಲ್
ಎಲ್ಲಿ ವೀಕ್ಷಿಸಬೇಕು: ಮನೋರಮಾ ಮ್ಯಾಕ್ಸ್
ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಯೊಬ್ಬನ ಹೈಸ್ಕೂಲ್ ಜೀವನದ ಸುತ್ತ ಹೆಣೆದ ಕತೆ ಇದಾಗಿದೆ.
ಮುತ್ತಾಸಿ (ಮಲಯಾಳಂ)
ಮುತ್ತಾಸಿ ಮಲಯಾಳಂ ಜಾನಪದ-ಹಾರರ್ ಮತ್ತು ನಿಗೂಢ ಥ್ರಿಲ್ಲರ್ ವೆಬ್ ಸರಣಿ
ಪಾತ್ರವರ್ಗ: ಅಮಿತ್ ಚಾಕಲಕ್ಕಲ್, ಅಖಿಲಾ, ರ್ಹಾನ್ ಹೈದರ್
ನಿರ್ದೇಶನ: ನಂದುಲಾಲ್ ಎಂ.ಎಸ್.
ಬಿಡುಗಡೆ ದಿನಾಂಕ: ಜೂನ್ 26, (ಏಜೆನ್ಸೀಸ್).